ಈ 3 ಐಪಿಎಲ್ ಸ್ಟಾರ್ ಆಟಗಾರರು ಒಮ್ಮೆ ಹರಾಜಾಗದೆ ಉಳಿದಿದ್ದರು ಎಂಬ ಅಚ್ಚರಿಯ ಸಂಗತಿ ಗೊತ್ತಿದೆಯಾ?
Tuesday, July 28, 2020, 16:43 [IST]
ಕೊರೊನಾ ವೈರಸ್ನ ಕಾರಣದಿಂದಾಗಿ ಐಪಿಎಲ್ ನಡೆಯುತ್ತೋ ನಡೆಯಲ್ವೋ ಎನ್ನುವ ಆತಂಕ ಈಗ ಕಡಿಮೆಯಾಗಿದ್ದು ಟೂರ್ನಮೆಂಟ್ಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಐಪಿಎಲ್ ಇತಿಹಾಸದಲ...