ಕೊರೊನಾವೈರಸ್ ಭೀತಿ: ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದಕ್ಕೆ Monday, March 2, 2020, 19:42 [IST] ಕೌಲಾಲಂಪುರ್, ಮಾರ್ಚ್ 2: ಕೊರೊನಾ ವೈರಸ್ನಿಂದಾಗಿ ಅಝ್ಲಾನ್ ಷಾ ಕಪ್ ಹಾಕಿ ಟೂರ್ನಿ ಮುಂದೂಡಲ್ಪಟ್ಟಿದೆ. ಬೇರೆ ಬೇರೆ ದೇಶಗಳಿಗೆ ಕೊರೊನಾ ವೈರಸ್ ಆತಂಕಕಾರಿಯಾಗಿ ಹಬ್ಬುತ್ತಿರುವ...