ಪಾಕ್ ಜೊತೆ ಕ್ರಿಕೆಟ್ ಸರಣಿ ಅಸಾಧ್ಯ, ಕಡ್ಡಿಮುರಿದಂತೆ ಹೇಳಿದ ಸುಷ್ಮಾ
Monday, January 1, 2018, 15:28 [IST]
ನವದೆಹಲಿ, ಜನವರಿ 01 : ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ಭಾರತ ನಡುವಿನ ಕ್ರಿಕೆಟ್ ಟೂರ್ನಿ ಇನ್ಮುಂದೆ ನಡೆಯುವುದೇ ಕನಸಿನ ಮಾತಾಗಿದೆ. ಸೋಮವಾರ ಭದ್ರತಾ ಸಚಿವಾಲಯದ ಸಲಹಾ ಸಮಿತ...