ಹಾಕಿ ಆಡಲು ಹೆತ್ತವರು ಅನುಮತಿ ನಿರಾಕರಿಸಿದ್ದರು: ರಾಣಿ ಕಣ್ಣೀರು!
Friday, July 20, 2018, 19:10 [IST]
ಲಂಡನ್, ಜುಲೈ 20: ಲಂಡನ್ ನಲ್ಲಿ ನಾಳೆ(ಜು. 21)ಯಿಂದ ಆರಂಭಗೊಳ್ಳಲಿರುವ ವನಿತಾ ಹಾಕಿ ವಿಶ್ವಕಪ್ ಪಂದ್ಯಾಟದ ಪ್ರಚಾರಾರ್ಥವಾಗಿ ಲಂಡನ್ ನ ಥೀಮ್ಸ್ ನದಿ ದಡದಲ್ಲಿ, ಟೂರ್ನಿಯಲ್ಲಿ ಪಾಲ್ಗೊಳ್...