ಒಪ್ಪಂದದ ಆಟಗಾರರಿಗೆ ಶೀಘ್ರವೆ ಕೌಶಲ ಆಧಾರಿತ ತರಬೇತಿ ಶಿಬಿರ: ಬಿಸಿಸಿಐ
Monday, May 18, 2020, 08:20 [IST]
ನವದೆಹಲಿ, ಮೇ 18: ನಾಲ್ಕನೇ ಹಂತದ ಕೊರೊನಾವೈರಸ್ ಲಾಕ್ಡೌನ್ ಮಾರ್ಗ ಸೂಚಿಗಳನ್ನು ಸರ್ಕಾರ ಘೋಷಿಸಿದ ಬಳಿಕ, ಒಪ್ಪಂದದ ಆಟಗಾರರಿಗೆ ಸ್ಥಳೀಯ ಮಟ್ಟದಲ್ಲಿ ಕೌಶಲ ಆಧಾರಿತ ತರಬೇತಿ ಶಿಬ...