ಇನ್ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಕೊಹ್ಲಿಗೆ 19ನೇ ಸ್ಥಾನ: ಒಂದು ಪೋಸ್ಟ್ಗೆ 5 ಕೋಟಿ ರೂಪಾಯಿ
Tuesday, January 18, 2022, 16:26 [IST]
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ವಿಶ್ವದ ಬಹುದೊಡ್ಡ ಬ್ರ್ಯಾಂಡ್ಗಳ ಅಂಬಾಸಿಡರ್ ಆಗಿರೋ ಕೊಹ...