CSK vs KKR IPL 2024: ಜಡೇಜಾ, ತುಷಾರ್ ಮಾರಕ ಬೌಲಿಂಗ್; ಸಿಎಸ್ಕೆಗೆ ಸಾಧಾರಣ ಗುರಿ ನೀಡಿದ ಕೆಕೆಆರ್
Monday, April 8, 2024, 21:23 [IST]
ಸೋಮವಾರ, ಏಪ್ರಿಲ್ 8ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ...