ವಿಜಯ್ ಭಾರದ್ವಾಜ್ರನ್ನು ಕ್ಲೀನ್ ಬೋರ್ಡ್ ಮಾಡಿದ ಗೋಲ್ಡನ್ ಸ್ಟಾರ್: ಆರ್ಸಿಬಿಗೆ ಗಣೇಶ್ ಬೇಕು ಎಂದ ಫ್ಯಾನ್ಸ್
Tuesday, December 26, 2023, 19:51 [IST]
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಎಲ್ಲ ತಂಡಗಳು ಭರದ ಸಿದ್ಧತೆಗಳನ್ನು ನಡೆಸಿವೆ. ಈ ನಿಟ್ಟಿನಲ್ಲಿ ಆರ್ಸಿಬಿ ಸಹ ಹರಾಜಿನಲ್ಲಿ ಕೆಲವು ಸ್ಟಾರ್ ಆಟಗಾರರಿಗೆ ಮಣೆ ಹಾಕಿದೆ. ಆದರೆ ಟ...