ಟೀಮ್ ಇಂಡಿಯಾಗೆ ಹೇಗೆ ತಿರುಗಿ ಬೀಳಬೇಕೆಂದು ತಿಳಿದಿದೆ ಎಂದ ಇಂಗ್ಲೆಂಡ್ ಕೋಚ್
Tuesday, September 7, 2021, 19:01 [IST]
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವನ್ನು ಗೆದ್ದ ಟೀಮ್ ಇಂಡಿಯಾ ಪ್ರದರ್ಶನವನ್ನು ಇಂಗ್ಲೆಂಡ್ ಕೋಚ್ ಕ್ರಿಸ್ ಸಿಲ್ವರ್ವುಡ್ ಪ್ರಶಂಸಿಸಿದ್ದಾರೆ. ವ...