FIFA World Cup 2022: ಲಿಯೋನೆಲ್ ಮೆಸ್ಸಿ ಮ್ಯಾಜಿಕ್ ಗೋಲು; ಫೈನಲ್ ತಲುಪಿದ ಅರ್ಜೆಂಟೀನಾ
Wednesday, December 14, 2022, 08:11 [IST]
ಕತಾರ್ನಲ್ಲಿ ನಡೆಯುತ್ತಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಕ್ರೊಯೇಷಿಯಾ ವಿರುದ್ಧ ಗೆದ್ದು ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ...