ಅಣ್ಣ ಟಾಮ್ನ ಓವರ್ನಲ್ಲಿ ತಮ್ಮ ಸ್ಯಾಮ್ ಕರನ್ ಸ್ಫೋಟಕ ಬ್ಯಾಟಿಂಗ್!
Saturday, April 10, 2021, 22:32 [IST]
ಮುಂಬೈ: ಕ್ರಿಕೆಟ್ನಲ್ಲಿ ಅಣ್ಣ, ತಮ್ಮಂದಿರು ಒಂದೇ ತಂಡದಲ್ಲಿ ಅಥವಾ ಎದುರು ಬದುರು ತಂಡದಲ್ಲಿ ಆಡೋದು ಕಾಣಸಿಗೋದು ಅಪರೂಪ. ಆದರೆ ಶನಿವಾರ (ಏಪ್ರಿಲ್ 10) ನಡೆದ ಇಂಡಿಯನ್ ಪ್ರೀಮಿಯರ...