ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಲು ಸಹಿ ಮಾಡಿದ ವೃದ್ದಿಮಾನ್ ಸಾಹಾ: 15 ವರ್ಷಗಳ ಬೆಂಗಾಲ್ ತಂಡಕ್ಕೆ ಗುಡ್ಬೈ
Sunday, July 10, 2022, 10:01 [IST]
ಇತ್ತೀಚೆಗಷ್ಟೇ ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ದಿಮಾನ್ ಸಾಹಾ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ) ಪಡೆ...