ನಮ್ಮೂರ ಪ್ರತಿಭೆ: ನೇಪಾಳದಲ್ಲಿ ಚಿನ್ನದ ಪದಕ ಗೆದ್ದ ದಾವಣಗೆರೆಯ ಯುವತಿಯರು; ಸರ್ಕಾರದಿಂದ ನಿರ್ಲಕ್ಷ್ಯ!
Thursday, June 9, 2022, 22:21 [IST]
ಕಳೆದ ಮೇ ತಿಂಗಳು ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆದ ಕರ್ನಾಟಕದ ತಂಡದಲ್ಲಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಗತೂರು ಗ್...