ಪಿಕೆಎಲ್ ಹರಾಜು: ದಾಖಲೆ ಬೆಲೆಗೆ ಯುಪಿ ಯೋಧ ಸೇರಿದ ಪರ್ದೀಪ್ ನರ್ವಾಲ್
Monday, August 30, 2021, 21:14 [IST]
ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ನಲ್ಲಿ ಬೆಸ್ಟ್ ರೈಡರ್ ಎಂದು ಕರೆಸಿಕೊಂಡಿದ್ದ ಪರ್ದೀಪ್ ನರ್ವಾಲ್ ದಾಖಲೆ ಬೆಲೆಗೆ ಯುಪಿ ಯೋಧ ಪಾಲಾಗಿದ್ದಾರೆ. ಮುಂಬೈಯಲ್ಲಿ ನಡೆದ ಹರಾಜ...