ಭಾರತದ ಅತೀ ಹಿರಿಯ ಪ್ರಥಮದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ನಿಧನ
Saturday, June 13, 2020, 11:28 [IST]
ಮುಂಬೈ, ಜೂನ್ 13: ಭಾರತದ ಅತೀ ಹಿರಿಯ ಪ್ರಥಮದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ನಿಧನರಾಗಿದ್ದಾರೆ. ಭರ್ತಿ 100 ವಯಸ್ಸಾಗಿದ್ದ ರಾಯ್ಜಿ, ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅ...