ಕೊನೆಯ 6 ಎಸೆತಕ್ಕೆ 20 ರನ್: KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್
Tuesday, August 27, 2019, 16:01 [IST]
ಮೈಸೂರು, ಆಗಸ್ಟ್ 27: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜು ಒಡೆಯರ್ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ದಾಖಲೆ ಬರೆದಿದೆ. 241ರನ್ ಗಳ ಬೃ...