ಫ್ಲ್ಯಾಶ್ಬ್ಯಾಕ್ 2021: ಈ ವರ್ಷ ಬದುಕಿಗೆ ವಿದಾಯ ಹೇಳಿದ ಭಾರತದ ಪ್ರಮುಖ ಕ್ರೀಡಾ ತಾರೆಯರು
Thursday, December 23, 2021, 20:38 [IST]
ಭಾರತ ಈ ವರ್ಷ ಕ್ರೀಡಾಲೋಕದಲ್ಲಿ ಅನೇಕ ಸಂಭ್ರಮದ ಕ್ಷಣಗಳನ್ನು ಕಂಡಿದೆ. ಅದರಲ್ಲೂ ಒಲಿಂಪಿಕ್ಸ್ನಲ್ಲಿ ಭಾರತದ ಪರವಾಗಿ ನೀರಜ್ ಚೋಫ್ರಾ ಚಿನ್ನದ ಪದಕ ಗೆದ್ದು ಬೀಗಿದ್ದು, ಹಾಕಿಯಲ್...