ಭವಿಷ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಲು ಈತನೇ ಸೂಕ್ತ ಎಂದ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ
Tuesday, October 25, 2022, 12:06 [IST]
ಭಾನುವಾರ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ನ ಪಂದ್ಯ ಇತ್ತೀಚಿನ ದಿನಗಳ ಅತ್ಯಂತ ರೋಚಕ ಪಂದ್ಯ ಎಂದು ಬಣ್ಣಿಸಲಾಗುತ್ತಿದೆ. ಅದರಲ್ಲೂ ಅಂತಿಮ ಎರಡು ಓವರ್ಗಳಲ...