For Quick Alerts
ALLOW NOTIFICATIONS  
For Daily Alerts

Tokyo 2021 Olympics: ಟೋಕಿಯೋ ಒಲಿಂಪಿಕ್ಸ್‌ನಿಂದ ಸೈನಾ, ಕಿದಂಬಿ ಶ್ರೀಕಾಂತ್ ಹೊರಕ್ಕೆ

Saina Nehwal and Kidambi Srikanth out from Tokyo Olympics 2021

ನವದೆಹಲಿ: ಭಾರತೀಯ ಸ್ಟಾರ್ ಶಟ್ಲರ್ ಗಳಾದ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಇನ್ಮುಂದೆ ಟೋಕಿಯೋ ಒಲಿಂಪಿಕ್ಸ್ ಗೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡದ ಜೊತೆಗಿರಲಾರರು. ಟೋಕಿಯೋ ಒಲಿಂಪಿಕ್ಸ್ ನಲ್ಲಿ‌ ಸ್ಪರ್ಧಿಸುವ ಅವಕಾಶ ಇಬ್ಬರಿಗೂ ಇಲ್ಲವಾಗಿದೆ.

ಜೂನ್ 15ಕ್ಕೆ ಟೋಕಿಯೋ‌ ಒಲಿಂಪಿಕ್ಸ್ 2021ರ ಅರ್ಹತೆಗೆ ಕೊನೇ ದಿನಾಂಕ ಮುಗಿಯಲಿದೆ. ಇದರ ಮಧ್ಯೆ ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಸೈನಾ ನೆಹ್ವಾಲ್ ಮತ್ತು ಕಿದಂಬಿ ಶ್ರೀಕಾಂತ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ಹೇಳಿದೆ.

'ಟೋಕಿಯೋ ಒಲಿಂಪಿಕ್ಸ್ ಗೆ ಸಂಬಂಧಿಸಿ ಇನ್ನು ಯಾವುದೇ ಅರ್ಹತಾ ಪಂದ್ಯಗಳು ನಡೆಯುತ್ತಿಲ್ಲ. ಜೂನ್ 15ಕ್ಕೆ ಅರ್ಹತೆಗೆ ಕೊನೇ ದಿನಾಂಕ ಮುಗಿಯಲಿದೆ ಎಂದು ಈ ಮೂಲಕ ಖಾತರಿಪಡಿಸುತ್ತಿದ್ದೇವೆ,' ಎಂದು ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ಇಂಡಿಯಾ ಹೇಳಿದೆ.

ಲಂಡನ್ ಒಲಿಂಪಿಕ್ಸ್ ನಲ್ಲಿ‌ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ ಗೆ ಇದರಿಂದ ತುಂಬಾ ನಿರಾಶೆಯಾಗಿದೆ.

Story first published: Saturday, May 29, 2021, 9:36 [IST]
Other articles published on May 29, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+