ಕೋಚ್ ಕಾಶೀನಾಥ್ ಮನೆಗೆ ಭೇಟಿ ನೀಡಿದ ನೀರಜ್ ಚೋಪ್ರಾ ಈಟಿಯಿಂದಲೇ ಚುಚ್ಚಿದ್ದು ಅದೆಷ್ಟು ಮಂದಿಗೆ!
Wednesday, August 25, 2021, 18:32 [IST]
ನೀರಜ್ ಚೋಪ್ರಾ. ಭಾರತದ ಕ್ರೀಡಾ ಲೋಕದ ಹೊಸ ಧ್ರುವತಾರೆ. ಒಲಿಂಪಿಕ್ಸ್ ಎಂಬ ಮಹಾ ವೇದಿಕೆಯಲ್ಲಿ ಭಾರತದ ಚಿನ್ನದ ಪದಕದ ಕನಸನ್ನು ನನಸು ಮಾಡಿದ ಸಾಧಕ. ಟೋಕಿಯೋ ಅಂಗಳದಲ್ಲಿ ನೀರಜ್ ಚೋಪ್ರ...