BWF ವಿಶ್ವ ಚಾಂಪಿಯನ್ಶಿಪ್: ಫೈನಲ್ಗೇರಿ ಇತಿಹಾಸ ನಿರ್ಮಿಸಿದ ಶ್ರೀಕಾಂತ್: ಫೈನಲ್ ಪಂದ್ಯದ ಸಂಪೂರ್ಣ ಮಾಹಿತಿ
Sunday, December 19, 2021, 11:34 [IST]
ಭಾರತದ ಶಟ್ಲರ್ ಕಿಡಂಬಿ ಶ್ರೀಕಾಂತ್ BWF ವಿಶ್ವ ಚಾಂಪಿಯನ್ಶಿಪ್ನ ಫೈನಲ್ ಹಂತಕ್ಕೇರುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದಾರೆ. ಶನಿವಾರ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸುವ ಮ...