For Quick Alerts
ALLOW NOTIFICATIONS  
For Daily Alerts
 

ಬದಲಾದ ಸಮಯದಲ್ಲಿ ಒಡೆಯರ್ ಕೆಪಿಎಲ್

By Mahesh

ಬೆಂಗಳೂರು,ಆ.18: ಕಾರ್ಬನ್ ಒಡೆಯರ್ ಕರ್ನಾಟಕ ಪ್ರಿಮಿಯರ್ ಲೀಗ್ ನ 2014ರ ಆವೃತ್ತಿ ಪಂದ್ಯಾವಳಿಗಳು ಆ.28 ರಿಂದ ಸೆ.12 ರ ತನಕ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡ ಹಾಗೂ ಸುದೀಪ್ ಅವರ ರಾಕ್ ಸ್ಟಾರ್ಸ್ ತಂಡ ಸೆಣಸಾಡಲಿವೆ.

ಕರ್ನಾಟಕ ಪ್ರಿಮಿಯರ್ ಲೀಗ್ ನ ಪಂದ್ಯಗಳ ಸಮಯ ಬದಲಾಗಿದೆ. ಈ ಮುಂಚೆ ಸಂಜೆ 4 ಹಾಗೂ ರಾತ್ರಿ 8,10 ಗಂಟೆಗೆ ನಡೆಯಲು ನಿಗದಿಯಾಗಿತ್ತು. ಈಗ ಬೆಳಗ್ಗೆ 10, ಮಧ್ಯಾಹ್ನ 1 ಹಾಗೂ 5 ಗಂಟೆಗೆ ಪಂದ್ಯಗಳು ನಡೆಯಲಿವೆ ಎಂದು ಕೆಎಸ್ ಸಿಎ ತಿಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ ಸಿಎ) ಆಯೋಜನೆಯ ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್) ಈ ಬಾರಿ ಒಡೆಯರ್ ಕೆಪಿಎಲ್ ಎಂದು ಕರೆಯಲ್ಪಡುತ್ತದೆ. ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. [ಒಡೆಯರ್ ಕೆಪಿಎಲ್ ಹರಾಜು ಅಪ್ಡೇಟ್ಸ್]

Wadiyar Karnataka Premier League 2014 (KPL) Schedule
ಒಡೆಯರ್ ಕೆಪಿಎಲ್ 2014
ಕ್ರಮ ಸಂಖ್ಯೆ ತಂಡಗಳು
ಸಮಯ
ಮೈಸೂರು ವಿಭಾಗ (ಆಗಸ್ಟ್ 28 ರಿಂದ ಸೆಪ್ಟೆಂಬರ್ 3)
28 ಆಗಸ್ಟ್ (ಗುರುವಾರ) ಮಂಗಳೂರು ಯುನೈಟೆಡ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
29 ಆಗಸ್ಟ್ (ಶುಕ್ರವಾರ) ಹುಬ್ಳಿ ಟೈಗರ್ಸ್ Vs ಮೈಸೂರು ವಾರಿಯರ್ಸ್
5 PM
30 ಆಗಸ್ಟ್(ಶನಿವಾರ) ಬಳ್ಳಾರಿ ಟಸ್ಕರ್ಸ್ Vs ಬಿಜಾಪುರ್ ಬುಲ್ಸ್ 10 AM
ಹುಬ್ಳಿ ಟೈಗರ್ಸ್ Vs ಬೆಳಗಾವಿ ಪ್ಯಾಂಥರ್ಸ್ 2 PM
31 ಆಗಸ್ಟ್ (ಭಾನುವಾರ) ಮಂಗಳೂರು ಯುನೈಟೆಡ್ Vs ಬಿಜಾಪುರ್ ಬುಲ್ಸ್ 10 AM
ಬಳ್ಳಾರಿ ಟಸ್ಕರ್ಸ್ Vs ಸುದೀಪ್ ರಾಕ್ ಸ್ಟಾರ್ಸ್
2 PM
1 ಸೆಪ್ಟೆಂಬರ್ (ಸೋಮವಾರ) ಬೆಳಗಾವಿ ಪ್ಯಾಂಥರ್ಸ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
2 ಸೆಪ್ಟೆಂಬರ್(ಮಂಗಳವಾರ) ಬಿಜಾಪುರ್ ಬುಲ್ಸ್ Vs ಮೈಸೂರು ವಾರಿಯರ್ಸ್ 1 PM
ಮಂಗಳೂರು ಯುನೈಟೆಡ್ Vs ಬೆಳಗಾವಿ ಪ್ಯಾಂಥರ್ಸ್ 5 PM
3 ಸೆಪ್ಟೆಂಬರ್ (ಬುಧವಾರ) ಹುಬ್ಳಿ ಟೈಗರ್ಸ್ Vs ಬಳ್ಳಾರಿ ಟಸ್ಕರ್ಸ್ 1 PM
ಮೈಸೂರು ವಾರಿಯರ್ಸ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
4 ಸೆಪ್ಟೆಂಬರ್ (ಗುರುವಾರ) - REST DAY
ಬೆಂಗಳೂರು ವಿಭಾಗ (ಸೆಪ್ಟೆಂಬರ್ 5 to 7)
5 ಸೆಪ್ಟೆಂಬರ್ (ಶುಕ್ರವಾರ) ಬೆಳಗಾವಿ ಪ್ಯಾಂಥರ್ಸ್ Vs ಬಿಜಾಪುರ್ ಬುಲ್ಸ್
1 PM
ಮಂಗಳೂರು ಯುನೈಟೆಡ್ Vs ಬಳ್ಳಾರಿ ಟಸ್ಕರ್ಸ್ 5 PM
6 ಸೆಪ್ಟೆಂಬರ್ (ಶನಿವಾರ) ಮಂಗಳೂರು ಯುನೈಟೆಡ್ Vs ಹುಬ್ಳಿ ಟೈಗರ್ಸ್
1 PM
ಬೆಳಗಾವಿ ಪ್ಯಾಂಥರ್ಸ್ Vs ಮೈಸೂರು ವಾರಿಯರ್ಸ್ 5 PM
7 ಸೆಪ್ಟೆಂಬರ್ (ಭಾನುವಾರ) ಬಳ್ಳಾರಿ ಟಸ್ಕರ್ಸ್ Vs ಮೈಸೂರು ವಾರಿಯರ್ಸ್
1 PM
ಬಿಜಾಪುರ್ ಬುಲ್ಸ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
8 ಸೆಪ್ಟೆಂಬರ್ (ಸೋಮವಾರ) - REST DAY
ಹುಬ್ಬಳ್ಳಿ ವಿಭಾಗ (ಸೆಪ್ಟೆಂಬರ್ 9 to 12)
9 ಸೆಪ್ಟೆಂಬರ್ (ಮಂಗಳವಾರ) ಮಂಗಳೂರು ಯುನೈಟೆಡ್ Vs ಮೈಸೂರು ವಾರಿಯರ್ಸ್ 1 PM
ಬಿಜಾಪುರ್ ಬುಲ್ಸ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
10 ಸೆಪ್ಟೆಂಬರ್ (ಬುಧವಾರ) ಬಳ್ಳಾರಿ ಟಸ್ಕರ್ಸ್ Vs ಬೆಳಗಾವಿ ಪ್ಯಾಂಥರ್ಸ್
1 PM
ಹುಬ್ಳಿ ಟೈಗರ್ಸ್ Vs ಸುದೀಪ್ ರಾಕ್ ಸ್ಟಾರ್ಸ್ 5 PM
11 ಸೆಪ್ಟೆಂಬರ್ (ಗುರುವಾರ) ಸೆಮಿಫೈನಲ್1 - Top 1 Vs Top 4 3 PM
ಸೆಮಿಫೈನಲ್ 2 - Top 2 Vs Top 3 7 PM
12 ಸೆಪ್ಟೆಂಬರ್(ಶುಕ್ರವಾರ) ಫೈನಲ್ 7 PM

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+