For Quick Alerts
ALLOW NOTIFICATIONS  
For Daily Alerts
 

ಕೆಪಿಎಲ್ 2015 ವೇಳಾಪಟ್ಟಿ: ಸೆ. 2 ರಿಂದ 19 ರ ತನಕ

By Mahesh

ಬೆಂಗಳೂರು, ಆಗಸ್ಟ್ 07: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಆಯೋಜನೆಯ ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ವೇಳಾಪಟ್ಟಿ ಪ್ರಕಟವಾಗಿದೆ. ಸೆಪ್ಟೆಂಬರ್ 2 ರಿಂದ 19 ರ ತನಕ ಪಂದ್ಯಾವಳಿಗಳು ನಡೆಯಲಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾದ ಆಟಗಾರರ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅತ್ಯಂತ ದುಬಾರಿ ಮೊತ್ತಕ್ಕೆ ಮಾರಾಟವಾಗಿದ್ದಾರೆ. ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಸೇಲ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಿಟ್ಟು ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ. [ಕೆಪಿಎಲ್ : ಯಾವ ಆಟಗಾರ ಯಾವ ತಂಡಕ್ಕೆ ಮಾರಾಟ?]

ತಂಡಗಳು: ಮೈಸೂರು ವಾರಿಯರ್ಸ್, ಮಂಗಳೂರು ಯುನೈಟೆಡ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ್ ಬುಲ್ಸ್, ಬಳ್ಳಾರಿ ಟಸ್ಕರ್, ಹುಬ್ಬಳ್ಳಿ ಟೈಗರ್ಸ್, ನಮ್ಮ ಶಿವಮೊಗ್ಗ

Karnataka Premier League (KPL) 2015 Schedule

ಕಳೆದ ಬಾರಿ ಕಾಣಿಸಿಕೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗೆದ್ದಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಆಲ್ ಸ್ಟಾರ್ ತಂಡವನ್ನು ಕಣಕ್ಕಿಳಿಯುತ್ತಿದೆ. ಕಿಚ್ಚ ಸುದೀಪ್ ಅವರು ನಾಯಕರಾಗಿದ್ದಾರೆ. ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ಡೇವಿಡ್ ಜಾನ್ಸನ್ ಅವರು ಈ ತಂಡ ಆಕರ್ಷಣೆಯಾಗಲಿದ್ದಾರೆ.

ಐಪಿಎಲ್ ನಲ್ಲಿ ಮಾಡಿದಂತೆ ಫ್ಯಾನ್ ಪಾರ್ಕ್ ರೂಪಿಸಲು ಯೋಚಿಸಲಾಗಿದೆ. ಟೂರ್ನಿಯ ಅಂತಿಮ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ಇದನ್ನು ಸಾಧ್ಯವಾಗಿಸಲಾಗುವುದು ಎಂದು ಕೆಎಸ್ ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

DATE DAY TEAMS TIME VENUE

02.09.15

ಬುಧವಾರ

ಮಂಗಳೂರು ಯುನೈಟೆಡ್ Vs ಬೆಳಗಾವಿ ಪ್ಯಾಂಥರ್ಸ್

2 P.M

ಹುಬ್ಬಳ್ಳಿ

ಮೈಸೂರು ವಾರಿಯರ್ಸ್ Vs ನಮ್ಮ ಶಿವಮೊಗ್ಗ

6 P.M

ಹುಬ್ಬಳ್ಳಿ

03.09.15 ಗುರುವಾರ

ಬಿಜಾಪುರ್ ಬುಲ್ಸ್ Vs ಬಳ್ಳಾರಿ ಟಸ್ಕರ್ಸ್

2 P.M

ಹುಬ್ಬಳ್ಳಿ

ಹುಬ್ಬಳ್ಳಿ ಟೈಗರ್ಸ್ Vs ರಾಕ್ ಸ್ಟಾರ್ಸ್

6 P.M

ಹುಬ್ಬಳ್ಳಿ

04.09.15 ಶುಕ್ರವಾರ

ಮೈಸೂರು ವಾರಿಯರ್ಸ್ Vs ಮಂಗಳೂರು ಯುನೈಟೆಡ್

2 P.M

ಹುಬ್ಬಳ್ಳಿ

ಬೆಳಗಾವಿ ಪ್ಯಾಂಥರ್ಸ್ Vs ರಾಕ್ ಸ್ಟಾರ್ಸ್

6 P.M

ಹುಬ್ಬಳ್ಳಿ

05.09.15 ಶನಿವಾರ

ಹುಬ್ಬಳ್ಳಿ ಟೈಗರ್ಸ್ Vs ಬಿಜಾಪುರ್ ಬುಲ್ಸ್

2 P.M

ಹುಬ್ಬಳ್ಳಿ

ಬಳ್ಳಾರಿ ಟಸ್ಕರ್ಸ್ Vs ನಮ್ಮ ಶಿವಮೊಗ್ಗ

6 P.M

ಹುಬ್ಬಳ್ಳಿ

06.09.15 ಭಾನುವಾರ

ಮೈಸೂರು ವಾರಿಯರ್ಸ್ Vs ಬಳ್ಳಾರಿ ಟಸ್ಕರ್ಸ್

2 P.M

ಹುಬ್ಬಳ್ಳಿ

ಬಿಜಾಪುರ್ ಬುಲ್ಸ್ Vs ಮಂಗಳೂರು ಯುನೈಟೆಡ್

6 P.M

ಹುಬ್ಬಳ್ಳಿ

07.09.15 ಸೋಮವಾರ

ರಾಕ್ ಸ್ಟಾರ್ಸ್ Vs ನಮ್ಮ ಶಿವಮೊಗ್ಗ

2 P.M

ಹುಬ್ಬಳ್ಳಿ

ಹುಬ್ಬಳ್ಳಿ ಟೈಗರ್ಸ್ Vs ಬೆಳಗಾವಿ ಪ್ಯಾಂಥರ್ಸ್

6 P.M

ಹುಬ್ಬಳ್ಳಿ

08.09.15 ಮಂಗಳವಾರ

ಬಿಜಾಪುರ್ ಬುಲ್ಸ್ Vs ನಮ್ಮ ಶಿವಮೊಗ್ಗ

2 P.M

ಹುಬ್ಬಳ್ಳಿ

ಮೈಸೂರು ವಾರಿಯರ್ಸ್ Vs ಬೆಳಗಾವಿ ಪ್ಯಾಂಥರ್ಸ್

6 P.M

ಹುಬ್ಬಳ್ಳಿ

09.09.15 ಬುಧವಾರ

ಹುಬ್ಬಳ್ಳಿ ಟೈಗರ್ಸ್ Vs ಮಂಗಳೂರು ಯುನೈಟೆಡ್

2 P.M

ಹುಬ್ಬಳ್ಳಿ

ಬಳ್ಳಾರಿ ಟಸ್ಕರ್ಸ್ Vs ರಾಕ್ ಸ್ಟಾರ್ಸ್

6 P.M

ಹುಬ್ಬಳ್ಳಿ

10.09.15 ಗುರುವಾರ

REST DAY

11.09.15 ಶುಕ್ರವಾರ

ಬೆಳಗಾವಿ ಪ್ಯಾಂಥರ್ಸ್Vs ನಮ್ಮ ಶಿವಮೊಗ್ಗ

2.00 P.M

ಮೈಸೂರು

ಮಂಗಳೂರು ಯುನೈಟೆಡ್ Vs ಬಳ್ಳಾರಿ ಟಸ್ಕರ್ಸ್

6 P.M

ಮೈಸೂರು

12.09.15 ಶನಿವಾರ

ಬಿಜಾಪುರ್ ಬುಲ್ಸ್ Vs ರಾಕ್ ಸ್ಟಾರ್ಸ್

2 P.M

ಮೈಸೂರು

ಹುಬ್ಬಳ್ಳಿ ಟೈಗರ್ಸ್ Vs ನಮ್ಮ ಶಿವಮೊಗ್ಗ

6 P.M

ಮೈಸೂರು

13.09.15 ಭಾನುವಾರ

ಬೆಳಗಾವಿ ಪ್ಯಾಂಥರ್ಸ್ Vs ಬಳ್ಳಾರಿ ಟಸ್ಕರ್ಸ್

2 P.M

ಮೈಸೂರು

ಮೈಸೂರು ವಾರಿಯರ್ಸ್ Vs ಬಿಜಾಪುರ್ ಬುಲ್ಸ್

6 P.M

ಮೈಸೂರು

14.09.15 ಸೋಮವಾರ

ಮೈಸೂರು ವಾರಿಯರ್ಸ್ Vs ಹುಬ್ಬಳ್ಳಿ ಟೈಗರ್ಸ್

2 P.M

ಮೈಸೂರು

ಮಂಗಳೂರು ಯುನೈಟೆಡ್ Vs ರಾಕ್ ಸ್ಟಾರ್ಸ್

6 P.M

ಮೈಸೂರು

15.09.15 ಮಂಗಳವಾರ

ಹುಬ್ಬಳ್ಳಿ ಟೈಗರ್ಸ್ Vs ಬಳ್ಳಾರಿ ಟಸ್ಕರ್ಸ್

2 P.M

ಮೈಸೂರು

ಬಿಜಾಪುರ್ ಬುಲ್ಸ್ Vs ಬೆಳಗಾವಿ ಪ್ಯಾಂಥರ್ಸ್

6 P.M

ಮೈಸೂರು

16.09.15 ಬುಧವಾರ

ಮಂಗಳೂರು ಯುನೈಟೆಡ್ Vs ನಮ್ಮ ಶಿವಮೊಗ್ಗ

2 P.M

ಮೈಸೂರು

ಮೈಸೂರು ವಾರಿಯರ್ಸ್Vs ರಾಕ್ ಸ್ಟಾರ್ಸ್

6 P.M

ಮೈಸೂರು

17.09.15 ಗುರುವಾರ

ಕ್ವಾಲಿಫೈಯರ್ 1

2 P.M

ಮೈಸೂರು

ಎಲಿಮಿನೇಟರ್

6 P.M

ಮೈಸೂರು

18.09.15 ಶುಕ್ರವಾರ

ಕ್ವಾಲಿಫೈಯರ್ 2

6 P.M

ಮೈಸೂರು

19.09.15 ಶನಿವಾರ

ಫೈನಲ್

6 P.M

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+