Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಿನಿ ಫೈನಲ್ : ಬೆಂಗಳೂರು vs ಚೆನ್ನೈ ಮ್ಯಾಚ್ ಗೈಡ್

ರಾಂಚಿ, ಮೇ.22: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರ ತವರು ನೆಲ ಐಪಿಎಲ್ 2015ರ ಕ್ವಾಲಿಫೈಯರ್ 2 ಪಂದ್ಯಕ್ಕೆ ಸಜ್ಜಾಗಿದೆ. ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಮೇ.24 ರಂದು ಕೋಲ್ಕತ್ತಾದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಾಗಲು ಬೆಂಗಳೂರು ಕೂಡಾ ಸಿದ್ಧವಾಗಿದೆ.

ಐಪಿಎಲ್ ವಿಶೇಷ ಪುಟ |

ಐಪಿಎಲ್ 8ರಲ್ಲಿ ಆರ್ ಸಿಬಿ ವಿರುದ್ಧ ಸಿಎ ಸ್ ಕೆ ಎರಡು ಬಾರಿ ಜಯ ದಾಖಲಿಸಿದ್ದು, ಸಹಜವಾಗಿ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಅದರೆ, ಇತ್ತೀಚೆಗೆ ಆರ್ ಸಿಬಿ ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್ ಸುಧಾರಿಸಿದ್ದು ಚೆನ್ನೈಗೆ ಗೆಲುವು ಸುಲಭವಾಗಿ ದಕ್ಕುವುದಿಲ್ಲ.[ಚೆನ್ನೈ'ಕಿಂಗ್ಸ್' ವಿರುದ್ಧ ಕದನಕ್ಕೆ 'ರಾಯಲ್ಸ್'ಸಜ್ಜು]

8 ಬಾರಿ ಪ್ಲೇ ಆಫ್ ಪ್ರವೇಶಿಸಿರುವ ಚೆನ್ನೈ ತಂಡ 6 ನೇ ಬಾರಿಗೆ ಫೈನಲ್ ಪ್ರವೇಶಿಸುವ ಉತ್ಸಾಹದಲ್ಲಿದೆ. 2009 ಹಾಗೂ 2011ರಲ್ಲಿ ರನ್ನರ್ ಅಪ್ ಆಗಿದ್ದ ಬೆಂಗಳೂರು ತಂಡ 3ನೇ ಬಾರಿಗೆ ಅಂತಿಮ ಹಣಾಹಣಿ ಸೇರುವ ಕನಸು ಕಾಣುತ್ತಿದೆ. [ಮನ್ದೀಪ್ ಕೈಗೆ 'ಪಂದ್ಯಶ್ರೇಷ್ಠ ಪ್ರಶಸ್ತಿ' ಇತ್ತ ಎಬಿಡಿ]

Chennai Super Kings Vs Royal Challengers Bangalore

ಐಪಿಎಲ್ 2015 ಪಂದ್ಯ 59: ಆರ್ ಸಿಬಿ vs ಸಿಎಸ್ ಕೆ ಮ್ಯಾಚ್ ಗೈಡ್:
ಯಾವಾಗ, ಎಲ್ಲಿ ಪಂದ್ಯ?:
* ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್
* ಜಾರ್ಖಂಡ್ ರಾಜ್ಯ ಕ್ರಿಕೆಟ್ ಸ್ಟೇಡಿಯಂ, ರಾಂಚಿ.
* ಮೇ.22, ಶುಕ್ರವಾರ, 8PM IST.

ಎಲ್ಲೆಲ್ಲಿ ನೋಡಬಹುದು?
* ಸೋನಿ ಮ್ಯಾಕ್ಸ್ (ಹಿಂದಿ ಕಾಮೆಂಟ್ರಿ)
* ಸೋನಿ ಸಿಕ್ಸ್ (ಇಂಗ್ಲೀಷ್)
* ಸೋನಿ ಆಥ್ (ಬೆಂಗಾಲಿ)
* ಸೋನಿ ಕಿಕ್ಸ್ (ತಮಿಳು, ತೆಲುಗು)
* [ಯಾವ ದೇಶದಲ್ಲಿ ಯಾವ ಚಾನೆಲ್ ನಲ್ಲಿ ಪ್ರಸಾರ ಪಟ್ಟಿ]
* ಮೊಬೈಲಿನಲ್ಲಿ ಹಾಟ್ ಸ್ಟಾರ್ ಅಪ್ಲಿಕೇಷನ್ ಮೂಲಕ ನೋಡಬಹುದು.

ಪ್ರಮುಖ ಆಟಗಾರರು:
* ಆರ್ ಸಿಬಿ : ಕ್ರಿಸ್ ಗೇಲ್, ಎಬಿ ಡಿವಿಲೆಯರ್ಸ್, ವಿರಾಟ್ ಕೊಹ್ಲಿ, ಮಿಚೆಲ್ ಸ್ಟಾರ್ಕ್, ಮನ್ದೀಪ್ ಸಿಂಗ್.
* ಸಿಎಸ್ ಕೆ: ಡ್ವಾಯ್ನೆ ಸ್ಮಿತ್, ಸುರೇಶ್ ರೈನಾ, ಎಂಎಸ್ ಧೋನಿ, ಬ್ರಾವೋ, ಆಶೀಶ್ ನೆಹ್ರಾ, ಡುಫ್ಲೆಸಿಸ್

ಮುಖಾಮುಖಿ
ಸಿಎಸ್ ಕೆ-11; ಆರ್ ಸಿಬಿ-7
ಐಪಿಎಲ್ 2015ರ ಮುಖಾಮುಖಿ
* ಸಿಎಸ್ ಕೆ -2
* ಆರ್ ಸಿಬಿ- ೦

ತಂಡಗಳು: ಆರ್ ಸಿಬಿ: ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲೆಯರ್ಸ್, ಕ್ರಿಸ್ ಗೇಲ್, ಮಿಚೆಲ್ ಸ್ಟಾರ್ಕ್, ನಿಕ್ ಮ್ಯಾಡಿಸನ್, ವರುಣ್ ಅರೋನ್, ಅಶೋಕ್ ದಿಂಡಾ, ಹರ್ಷಲ್ ಪಟೇಲ್, ವಿಜಯ್ ಜೋಲ್, ಅಬು ನೆಚಿಂ, ಸಂದೀಪ್ ವಾರಿಯರ್, ಯೋಗೇಶ್ ಟಕಾವಾಲೆ, ಯುಜುವೇಂದ್ರ ಚಾಹಲ್, ರಿಲೇ ರೋಸೊ, ಇಕ್ಬಾಲ್ ಅಬ್ದುಲ್ಲಾ, ಮನ್ವಿಂದರ್ ಬಿಸ್ಲಾ, ಮಂದೀಪ್ ಸಿಂಗ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಎಸ್ ಬದರೀನಾಥ್, ಡರೇನ್ ಸಾಮಿ, ಸೀನ್ ಅಬಾಟ್, ಆಡಂ ಮಿಲ್ನೆ, ಡೇವಿಡ್ ವೀಸೆ, ಸರ್ಫಾಜ್ ಖಾನ್, ಜಲರಾಜ್ ಸಕ್ಸೇನಾ, ಶಿಶಿರ್ ಭವಾನೆ

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ, ವಿಕೆಟ್ ಕೀಪರ್), ಆಶೀಶ್ ನೆಹ್ರಾ, ಬಾಬಾ ಅಪರಾಜಿತ್, ಬ್ರೆಂಡನ್ ಮೆಕ್ಲಮ್, ಡ್ವಾಯ್ನೆ ಬ್ರಾವೋ, ಫ್ಲಾಪ್ ಡು ಪ್ಲೆಸಿಸ್, ಈಶ್ವರ್ ಪಾಂಡೆ, ಮ್ಯಾಟ್ ಹೆನ್ರಿ, ಮಿಥುನ್ ಮನ್ಹಾಸ್, ಮೋಹಿತ್ ಶರ್ಮ, ಪವನ್ ನೇಗಿ, ರವಿಚಂಡ್ರನ್ ಅಶ್ವಿನ್, ರವೀಂದ್ರ ಜಡೇಜ, ಸ್ಯಾಮುಯಲ್ ಬದ್ರಿ, ಸುಋಏಸ್ ರೈನಾ, ರೋನಿತ್ ಮೋರೆ, ಮೈಕಲ್ ಹಸ್ಸಿ, ರಾಹುಲ್ ಶರ್ಮ, ಕೈಲಿ ಅಬಾಟ್, ಅಂಕುಶ್ ಬೈನ್ಸ್, ಇರ್ಫಾನ್ ಪಠಾಣ್, ಪ್ರತ್ಯುಷ್ ಸಿಂಗ್, ಆಂಡ್ರೆ ಟೈ, ಏಕಲವ್ಯ ದ್ವಿವೇದಿ.

ಅಂಪೈರ್ಸ್ : ಅನಿಲ್ ಚೌಧರಿ, ಕ್ರಿಸ್ ಗಫಾನೆ, ಕೆ ಶ್ರೀನಾಥ್, ಶಂಷುದ್ದೀನ್,
ಮ್ಯಾಚ್ ರೆಫ್ರಿ: ರೋಷನ್ ಮಹಾನಮ.
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+