ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್

By Mahesh

ಬೆಂಗಳೂರು, ಏ.2: ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿಯ ಟ್ವೆಂಟಿ20 ಕದನ ಕೋಲ್ಕತ್ತಾದಲ್ಲಿ ಏ.8ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿಸಲಿದೆ. ಆದರೆ, ಐಪಿಎಲ್ 8 ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿ ಏ.7ರಂದೇ ಆಯೋಜನೆಗೊಂಡಿದೆ.

ಏ.8(ಬುಧವಾರ) ರಿಂದ 47ದಿನಗಳು, 60 ಪಂದ್ಯಗಳು ಕ್ರಿಕೆಟ್ ಹಬ್ಬಕ್ಕಾಗಿ ಕಾದಿವೆ. ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಆರಂಭವಾಗುವ ಟ್ವೆಂಟಿ 20 ಕದನ ಮೇ.24(ಭಾನುವಾರ) ಅದೇ ಮೈದಾನದಲ್ಲಿ ಫೈನಲ್ ಪಂದ್ಯದೊಂದಿಗೆ ಅಂತಿಮಗೊಳ್ಳಲಿದೆ. ಎಲ್ಲಾ ಪಂದ್ಯಗಳು ಸೆಟ್ ಮ್ಯಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿವೆ. [ಆರ್ ಸಿಬಿಗೆ ಬೆಸ್ಟ್ ಬೌಲಿಂಗ್ ಕೋಚ್ ಪಡೆದ ಮಲ್ಯ]

ಭಾರತೀಯ ಕಾಲಮಾನ ಪ್ರಕಾರ ಐಪಿಎಲ್ 2015 (ಏ.8 ರಿಂದ ಮೇ 24) ವೇಳಾಪಟ್ಟಿ ಇಲ್ಲಿದೆ:

IPL 2015 Full Schedule - 8 April to 24 May

* ಒಟ್ಟು 8 ತಂಡಗಳು: ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್), ಮುಂಬೈ ಇಂಡಿಯನ್ಸ್ (ಎಂಐ), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ), ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ), ಕಿಂಗ್ಸ್ Xi ಪಂಜಾಬ್ (KXIP), ರಾಜಸ್ಥಾನ್ ರಾಯಲ್ಸ್ (ಆರ್ ಆರ್), ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ). [ಹೊಸ ಇನ್ನಿಂಗ್ಸ್ ಆರಂಭಿಸಿದ ರಿಕಿ ಪಾಂಟಿಂಗ್]

* 11 ಮೈದಾನಗಳು:
* ಈಡನ್ ಗಾರ್ಡನ್ಸ್ (ಕೊಲ್ಕತ್ತಾ),
* ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು),
* ಎಂಎ ಚಿದಂಬರಂ ಸ್ಟೇಡಿಯಂ (ಚೆನ್ನೈ),
*ಫಿರೋಜ್ ಶಾ ಕೋಟ್ಲಾ (ದೆಹಲಿ),
* ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ (ಹೈದರಾಬಾದ್)
* ಎಂಸಿಎ ಅಂತಾರಾಷ್ಟ್ರ್ರೀಯ ಸ್ಟೇಡಿಯಂ (ಪುಣೆ)
* ವಾಂಖೆಡೆ ಸ್ಟೇಡಿಯಂ (ಮುಂಬೈ)
* ಸರ್ದಾರ್ ಪಟೇಲ್ ಸ್ಟೇಡಿಯಂ (ಅಹಮದಾಬಾದ್)
* ಪಿಸಿಎ ಸ್ಟೇಡಿಯಂ (ಮೊಹಾಲಿ)
* ಎಸಿಎ-ವಿಡಿಸಿಎ ಸ್ಟೇಡಿಯಂ (ವಿಶಾಖಪಟ್ಟಣಂ)
* ಚತ್ತೀಸ್ ಗಢ ಅಂತಾರಾಷ್ಟ್ರೀಯ ಸ್ಟೇಡಿಯಂ (ರಾಯ್ ಪುರ). [ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]

ಪಂದ್ಯದ ಸಂಖ್ಯೆ ದಿನಾಂಕ/ದಿನ ತಂಡಗಳು ಪಂದ್ಯ ನಡೆಯುವ ಸ್ಥಳ ಸಮಯ (IST)

ಐಪಿಎಲ್ 2015 ಭಾರತ ಮಹಾ ಸಮರ
ಪಂದ್ಯದ ಸಂಖ್ಯೆ
ದಿನಾಂಕ/ದಿನ ತಂಡಗಳು ಪಂದ್ಯ ನಡೆಯುವ ಸ್ಥಳ ಸಮಯ (IST)
1
8 ಏಪ್ರಿಲ್, ಬುಧವಾರ KKR Vs MI ಕೋಲ್ಕತ್ತಾ
8 PM
2 9 ಏಪ್ರಿಲ್, ಗುರುವಾರ CSK Vs DD ಚೆನ್ನೈ 8 PM
3
10 April (Friday) KXIP Vs RR Pune 8 PM
4 and 5
11 April (Saturday) CSK Vs SRH
KKR Vs RCB
Hyderabad
Bengaluru
4 PM
8 PM
6 and 7
12 April (Sunday) DD Vs RR
MI Vs KXIP
Delhi
Mumbai
4 PM
8 PM
8 13 April (Monday) RCB Vs SRH Bengaluru 8 PM
9 and 10
14 April (Tuesday)
RR Vs MI
KKR Vs CSK
Ahmedabad
Kolkata
4 PM
8 PM
11
15 April (Wednesday) KXIP Vs DD Pune 8 PM
12 16 April (Thursday) SRH Vs RR Visakhapatnam 8 PM
13
17 April (Friday) MI Vs CSK Mumbai 8 PM
14 and 15
18 April (Saturday) SRH Vs DD
KXIP Vs KKR
Visakhapatnam
Pune
4 PM
8 PM
16 and 17
19 April (Sunday) RR Vs CSK
RCB Vs MI
Ahmedabad
Bengaluru
4 PM
8 PM
18 20 April (Monday) DD Vs KKR Delhi 8 PM
19 21 April (Tuesday) RR Vs KXIP Ahmedabad 8 PM
20 and 21
22 April (Wednesday) SRH Vs KKR
RCB Vs CSK
Visakhapatnam
Bengaluru
4 PM
8 PM
22 23 April (Thursday) DD Vs MI Delhi 8 PM
23 24 April (Friday) RR Vs RCB Ahmedabad 8 PM
24 and 25
25 April (Saturday) MI Vs SRH
CSK Vs KXIP
Mumbai
Chennai
4 PM
8 PM
26 and 27
26 April (Sunday) KKR Vs RR
DD Vs RCB
Kolkata
Delhi
4 PM
8 PM
28 27 April (Monday) KXIP Vs SRH Mohali 8 PM
29 28 April (Tuesday) KKR Vs DD Kolkata 8 PM
30 29 April (Wednesday) RCB Vs RR Bengaluru 8 PM
31 30 April (Thursday) CSK Vs KKR Chennai 8 PM
32 and 33
1 May (Friday) DD Vs KXIP
MI Vs RR
Delhi
Mumbai
4 PM
8 PM
34 and 35
2 May (Saturday) RCB Vs KKR
SRH Vs CSK
Bengaluru
Hyderabad
4 PM
8 PM
36 and 37
3 May (Sunday) KXIP Vs MI
RR Vs DD
Mohali
Venue to be confirmed
4 PM
8 PM
38 and 39
4 May (Monday) CSK Vs RCB
KKR Vs SRH
Chennai
Kolkata
4 PM
8 PM
40
5 May (Tuesday) MI Vs DD Mumbai 8 PM
41 6 May (Wednesday)
RCB Vs KXIP Bengaluru 8 PM
42
7 May (Thursday) RR Vs SRH (Venue to be confirmed) 8 PM
43 8 May (Friday) CSK Vs MI Chennai 8 PM
44 and 45
9 May (Saturday) KKR Vs KXIP
DD Vs SRH
Kolkata
Raipur
4 PM
8 PM
46 and 47
10 May (Sunday) MI Vs RCB
CSK Vs RR
Mumbai
Chennai
4 PM
8 PM
48
11 May (Monday) SRH Vs KXIP Hyderabad 8 PM
49 12 May (Tuesday) DD Vs SRH Raipur 8 PM
50 13 May (Wednesday) KXIP Vs RCB Mohali 8 PM
51
14 May (Thursday) MI Vs KKR Mumbai 8 PM
52 15 May (Friday) SRH Vs RCB Hyderabad 8 PM
53 and 54
16 May (Saturday) KXIP Vs CSK
RR Vs KKR
Mohali
(Venue to be confirmed)
4 PM
8 PM
55 and 56
17 May (Sunday) RCB Vs DD
SRH Vs MI
Bengaluru
Hyderabad
4 PM
8 PM
End of league phase : 18 May - REST DAY
57 Qualifier 1
19 May (Tuesday) (Venue to be confirmed) 8 PM
Match 58 - Eliminator 20 May (Wednesday) (Venue to be confirmed) 8 PM
21 May - REST DAY
59 Qualifier 2
22 May (Friday) (Venue to be confirmed) 8 PM
23 MAY - REST DAY
60 FINAL
24 May (Sunday)
Kolkata 8 PM

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X