For Quick Alerts
ALLOW NOTIFICATIONS  
For Daily Alerts
 

ಹೊಸ ದಾಖಲೆ: ಬೆಂಗಳೂರು vs ಚೆನ್ನೈ ಪಂದ್ಯದಲ್ಲಿ ಸಿಕ್ಸರ್ ಸುರಿಮಳೆ

By Mahesh
IPL 2018 : CSK-RCB witness 33 Sixes creates history

ಬೆಂಗಳೂರು, ಏಪ್ರಿಲ್ 26: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (ಆರ್ ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಪಂದ್ಯ ಹತ್ತು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಐಪಿಎಲ್ 2018ರ ಅತ್ಯಂತ ಜನಪ್ರಿಯ ಪಂದ್ಯಗಳ ಪಟ್ಟಿ ತಯಾರಿಸಿದೆ ಆರ್ ಸಿಬಿ ಹಾಗೂ ಸಿಎಸ್ ಕೆ ಪಂದ್ಯ ಸದಾ ಅಗ್ರಸ್ಥಾನದಲ್ಲಿರುತ್ತದೆ.

ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಂದು ನಡೆದ ಬೆಂಗಳೂರು ಹಾಗೂ ಚೆನ್ನೈ ನಡುವಿನ ಪಂದ್ಯದಲ್ಲಿ ಸಿಕ್ಸರ್ ಸುರಿಮಳೆಯಾಗಿದ್ದು, ಹೊಸ ಐಪಿಎಲ್ ದಾಖಲೆ ನಿರ್ಮಾಣವಾಗಿದೆ.

IPL 2018 : CSK-RCB witness 33 Sixes creates history

ಪಂದ್ಯದ ಸ್ಕೋರ್ ಕಾರ್ಡ್ | ಪಂದ್ಯದ ವರದಿ

ಬೆಂಗಳೂರು ಹಾಗೂ ಚೆನೈ ಪಂದ್ಯದಲ್ಲಿ ಒಟ್ಟು 33 ಸಿಕ್ಸರ್ ಸಿಡಿದಿದೆ. ಇದು ಹೊಸ ಐಪಿಎಲ್ ದಾಖಲೆ. ಈ ಮುಂಚೆ ಕಳೆದ ವರ್ಷ ನಡೆದ ಗುಜರಾತ್ ಲಯನ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ 31 ಸಿಕ್ಸರ್ ಸಿಡಿದಿದ್ದು ದಾಖಲೆಯಾಗಿತ್ತು.

IPL 2018 : CSK-RCB witness 33 Sixes creates history


ಆದರೆ, ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲೆ ಮುರಿಯಲು ಸಾಧ್ಯವಾಗಿಲ್ಲ. ಇನ್ನೊಂದು ಸಿಕ್ಸರ್ ಯಾರಾದರೂ ಬಾರಿಸಿದ್ದರೆ, ಟಿ20 ದಾಖಲೆಯನ್ನು ಮುರಿಯಬಹುದಾಗಿತ್ತು.

ಚೆನ್ನೈ ವಿರುದ್ಧ ಬೆಂಗಳೂರು ಐದು ವಿಕೆಟ್ ಗಳಿಂದ ಸೋಲು ಕಂಡರೂ, ಮನರಂಜನೆ ನೀಡುವಲ್ಲಿ ಈ ಪಂದ್ಯ ಯಶಸ್ವಿಯಾಯಿತು.

Story first published: Thursday, April 26, 2018, 10:44 [IST]
Other articles published on Apr 26, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+