Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಾಲಿ ಚಾಂಪಿಯನ್ ಮುಂಬೈ ಐಪಿಎಲ್ 2018ರಿಂದ ಔಟ್

IPL 2018, DD vs MI: Bottom-placed Daredevils stand in way of Mumbai and playoff spot

ನವದೆಹಲಿ, ಮೇ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 2018ರಲ್ಲಿ ಈಗ ಪ್ಲೇ ಆಫ್ ಹಂತದ ಲೆಕ್ಕಾಚಾರ ಆರಂಭವಾಗಿದೆ. ಲೀಗ್ ನ ಕೊನೆ ಹಂತದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ, ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದೆ. ಈ ಮೂಲಕ ಪಂಜಾಬ್, ರಾಜಸ್ಥಾನ್ ತಂಡಗಳ ಆಸೆ ಇನ್ನೂ ಜೀವಂತವಾಗಿದೆ. 175ರನ್ ಗುರಿ ಬೆನ್ನು ಹತ್ತಿದ ಮುಂಬೈ 163ರನ್ನಿಗೆ ಆಲೌಟ್ ಆಗಿ 11 ರನ್ ಗಳಿಂದ ಪಂದ್ಯ ಹಾಗೂ ಪ್ಲೇ ಆಫ್ ಅರ್ಹತೆ ಕಳೆದುಕೊಂಡಿದೆ.

ಡೆಲ್ಲಿ vs ಮುಂಬೈ ಸ್ಕೋರ್ ಕಾರ್ಡ್

ಈಗಾಗಲೇ ಟೂರ್ನಮೆಂಟ್ ನಿಂದ ಹೊರಕ್ಕೆ ಒಂದು ಕಾಲಿಟ್ಟಿರುವ ಡೆಲ್ಲಿಗೆ ಇದು ಔಪಚಾರಿಕ ಪಂದ್ಯವಾಗಿತ್ತು. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುವ ಈ ಪಂದ್ಯದ ಮೇಲೆ ಉಳಿದ ಪಂದ್ಯಗಳ ಹಣೆ ಬರಹ ನಿರ್ಧಾರವಾಗಲಿದೆ. ಡೆಲ್ಲಿ ವಿರುದ್ಧ ಮುಂಬೈ ಗೆಲ್ಲುವ ನಿರೀಕ್ಷೆಯಿದ್ದರೂ,ಪ್ರಮುಖ ಆಟಗಾರರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡದೆ ವಿಕೆಟ್ ಒಪ್ಪಿಸಿದ್ದು ಮುಂಬೈಗೆ ಮುಳುವಾಯಿತು

Story first published: Sunday, May 20, 2018, 20:12 [IST]
Other articles published on May 20, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+