ಐಪಿಎಲ್: ತವರು ತಂಡ ಡೆಲ್ಲಿ ಡೇರ್ ಡೆವಿಲ್ಸ್ ಬಳಗಕ್ಕೆ ಮರಳಿದ ಶಿಖರ್ ಧವನ್
Wednesday, October 31, 2018, 15:35 [IST]
ನವದೆಹಲಿ, ಅಕ್ಟೋಬರ್ 31: ಸನ್ ರೈಸರ್ಸ್ ಹೈದರಾಬಾದ್ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್, 11 ವರ್ಷಗಳ ಬಳಿಕ ತವರಿನ ತಂಡಕ್ಕೆ ಮರಳಿದ್ದಾರೆ. ದೆಹಲ...