
ಪಾಯಿಂಟ್ಸ್ ಟೇಬಲ್‌ನಲ್ಲಿ ಅಜಗಜಾಂತರ ವ್ಯತ್ಯಾಸ
ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಈ ಬಾರಿಯ ಸೀಸನ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ತಳಮುಟ್ಟಿದೆ. 8ಕ್ಕೆ 8 ಪಂದ್ಯ ಪಂದ್ಯ ಸೋತಿರುವ ರೋಹಿತ್ ಪಡೆ ಈ ಮಟ್ಟಿಗೆ ಕೆಟ್ಟ ಪ್ರದರ್ಶನ ಯಾವ ಸೀಸನ್‌ನಲ್ಲೂ ತೋರಿಲ್ಲ.
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 36ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು. ರೋಹಿತ್ ಶರ್ಮಾ 39, ತಿಲಕ್ ವರ್ಮಾ 38 ರನ್ ಕಲೆಹಾಕಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
ಆದ್ರೆ ಮತ್ತೊಂದೆಡೆ ಈ ಸೀಸನ್‌ನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿರು ರಾಜಸ್ತಾನ್ ರಾಯಲ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ 12 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ತಾನ್ ರಾಯಲ್ಸ್ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 29 ರನ್‌ಗಳಿಂದ ಗೆದ್ದು ಬೀಗಿತು.
ಅವರ ತಲೆಯಲ್ಲಿ ಏನಿದೆಯೋ ಗೊತ್ತಿಲ್ಲ: ಕೊಹ್ಲಿ, ರೋಹಿತ್ ಐಪಿಎಲ್ ಫ್ಲಾಪ್ ಶೋ ಬಗ್ಗೆ ಗಂಗೂಲಿ ಹೇಳಿದ್ದಿಷ್ಟು!

ಹವಾಮಾನ ವರದಿ
ದೇಶಾದ್ಯಂತ ಬಿಸಿ ಗಾಳಿ ಹೆಚ್ಚಾಗಿದ್ದು, ಪಂದ್ಯದ ದಿನದಂದು ತಾಪಮಾನವು 31 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದೆ. 72 ಪರ್ಸೆಂಟ್‌ನಷ್ಟು ಹ್ಯುಮಿಡಿಟಿ ಮತ್ತು 11-13 km/hr ಗಾಳಿಯ ವೇಗ ಹೊಂದಿರಲಿದೆ.
ಐಪಿಎಲ್ 2022: ಮುಂಬೈ ಇಂಡಿಯನ್ಸ್ ಸೇರಿಕೊಂಡ ವೇಗಿ ಧವಳ್ ಕುಲ್ಕರ್ಣಿ: ವರದಿ

ಮುಂಬೈ ಮತ್ತು ಲಕ್ನೋ ಸಂಭಾವ್ಯ ಪ್ಲೇಯಿಂಗ್ 11
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹೃತಿಕ್ ಶೋಕೀನ್, ಕೀರಾನ್ ಪೊಲಾರ್ಡ್, ಡೇನಿಯಲ್ ಸಾಮ್ಸ್, ಜಯದೇವ್ ಉನದ್ಕತ್, ಜಸ್ಪ್ರೀತ್ ಬುಮ್ರಾ, ರಿಲೆ ಮೆರೆಡಿತ್
ರಾಜಸ್ತಾನ್ ರಾಯಲ್ಸ್: ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಡೇರಿಲ್ ಮಿಚೆಲ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಕುಲದೀಪ್ ಸೇನ್, ಪ್ರಸಿದ್ಧ್ ಕೃಷ್ಣ, ಯುಜ್ವೇಂದ್ರ ಚಹಾಲ್
ಉಮ್ರಾನ್ ಮಲ್ಲಿಕ್ ಅನ್ನು ಎಚ್ಚರದಿಂದ ಆಡಿಸಿ, ಗಾಯಗೊಂಡರೆ ಗತಿಯೇ ಬದಲಾಗುವುದು: ಮುನಾಫ್ ಪಟೇಲ್

ಡ್ರೀಮ್ ಟೀಂ 1
ಫ್ಯಾಂಟೆಸಿ ಡ್ರೀಂನಲ್ಲಿ ಜಾಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮತ್ತು ರೋಹಿತ್ ಶರ್ಮ ಪ್ರಮುಖ ಆಯ್ಕೆಯಾಗಿದ್ದಾರೆ. ಉಳಿದಂತೆ ಡ್ರೀಂ ಟೀಂ ಕುರಿತಾದ ವಿವರ ಕೆಳಗಿದೆ.
ನಾಯಕ- ಜೋಸ್ ಬಟ್ಲರ್, ರೋಹಿತ್ ಶರ್ಮಾ
ಉಪನಾಯಕ- ಜಯದೇವ್ ಉನಾದ್ಕತ್, ಸಂಜು ಸ್ಯಾಮ್ಸನ್
ಕೀಪರ್ಸ್ - ಜೋಸ್ ಬಟ್ಲರ್ (ನಾಯಕ), ಸಂಜು ಸ್ಯಾಮ್ಸನ್
ಬ್ಯಾಟ್ಸ್‌ಮನ್‌ಗಳು - ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ತಿಲಕ್ ವರ್ಮಾ, ದೇವದತ್ ಪಡಿಕ್ಕಲ್
ಆಲ್ ರೌಂಡರ್ - ರವಿಚಂದ್ರನ್ ಅಶ್ವಿನ್
ಬೌಲರ್‌ಗಳು - ಜಯದೇವ್ ಉನದ್ಕತ್ (ಉಪನಾಯಕ), ಜಸ್ಪ್ರೀತ್ ಬುಮ್ರಾ, ಯುಜವೇಂದ್ರ ಚಾಹಲ್, ಪ್ರಸಿದ್ಧ್ ಕೃಷ್ಣ

ಡ್ರೀಮ್ ಟೀಂ 2
ಕೀಪರ್ಸ್ - ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ಉಪನಾಯಕ), ಇಶಾನ್ ಕಿಶನ್
ಬ್ಯಾಟ್ಸ್‌ಮನ್‌ಗಳು - ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ (ನಾಯಕ), ತಿಲಕ್ ವರ್ಮಾ, ಶಿಮ್ರಾನ್ ಹೆಟ್ಮೆಯರ್
ಆಲ್ ರೌಂಡರ್ - ಡೇನಿಯಲ್ ಸ್ಯಾಮ್ಸ್
ಬೌಲರ್‌ಗಳು - ಟ್ರೆಂಟ್ ಬೌಲ್ಟ್, ಯುಜವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ
ಡ್ರೀಂ ಟೀಂನಲ್ಲಿ ರೋಹಿತ್ ಶರ್ಮಾ ಮತ್ತು ಜಾಸ್ ಬಟ್ಲರ್ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ಉತ್ತಮ ಆಯ್ಕೆಗಳಾಗಿದ್ದಾರೆ. ಟೀಂ ಕಾಂಬಿನೇಷನ್ 2-4-1-4 ಇದ್ದರೆ ಉತ್ತಮ.


Click it and Unblock the Notifications
