For Quick Alerts
ALLOW NOTIFICATIONS  
For Daily Alerts
 

IPL 2023: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ಹೆಡ್ ಟು ಹೆಡ್ ದಾಖಲೆ; ಯಾರು ಮೇಲುಗೈ?

IPL 2023: Chennai Super Kings vs Gujarat Titans Head To Head Record In IPL

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದೇ ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಮುಖಾಮುಖಿಯಾಗಲಿವೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ 2 ಬಾರಿ ಮುಖಾಮುಖಿಯಾಗಿದ್ದು, ಆಡಿದ ಎರಡು ಪಂದ್ಯಗಳಲ್ಲೂ ಸಿಎಸ್‌ಕೆ ತಂಡ ಸೋತು ಮುಖಭಂಗ ಅನುಭವಿಸಿದೆ.

IPL 2023 Delhi Capitals: ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಬಲಿಷ್ಠ ಆಡುವ 11ರ ಬಳಗ, ವೇಳಾಪಟ್ಟಿ

ಉಭಯ ತಂಡಗಳ ನಡುವಿನ ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ತಂಡಗಳ ಹೆಡ್ ಟು ಹೆಡ್ ದಾಖಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

IPL 2023: Chennai Super Kings vs Gujarat Titans Head To Head Record In IPL

ಒಟ್ಟು ಪಂದ್ಯಗಳು - 2

ಚೆನ್ನೈ ಸೂಪರ್ ಕಿಂಗ್ಸ್ ಗೆಲುವು- 0

ಗುಜರಾತ್ ಟೈಟನ್ಸ್ ಗೆಲುವು - 2

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗರಿಷ್ಠ ಮೊತ್ತ - 169

ಗುಜರಾತ್ ಟೈಟನ್ಸ್ ತಂಡದ ಗರಿಷ್ಠ ಮೊತ್ತ - 170

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕನಿಷ್ಠ ಮೊತ್ತ - 133

ಗುಜರಾತ್ ಟೈಟನ್ಸ್ ತಂಡದ ಕನಿಷ್ಠ ಮೊತ್ತ - 137

ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ವೈಯಕ್ತಿಕ ದಾಖಲೆ
ಹೆಚ್ಚು ರನ್ ಬಾರಿಸಿದವರು - ರುತುರಾಜ್ ಗಾಯಕ್ವಾಡ್ (ಸಿಎಸ್‌ಕೆ)- 126 ರನ್

ಹೆಚ್ಚು ವಿಕೆಟ್ ಪಡೆದವರು - ಡ್ವೇನ್ ಬ್ರಾವೋ (ಸಿಎಸ್‌ಕೆ)- 3 ವಿಕೆಟ್

ಗರಿಷ್ಠ ರನ್ ಬಾರಿಸಿದವರು - ಡೇವಿಡ್ ಮಿಲ್ಲರ್ (ಜಿಟಿ) - ಅಜೇಯ 94 ರನ್

ಅತ್ಯುತ್ತಮ ಬೌಲಿಂಗ್ - ಡ್ವೇನ್ ಬ್ರಾವೋ (ಸಿಎಸ್‌ಕೆ)- 23 ರನ್‌ಗೆ 3 ವಿಕೆಟ್

IPL 2023: Chennai Super Kings vs Gujarat Titans Head To Head Record In IPL

ಐಪಿಎಲ್ 2023: ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ಪಂದ್ಯದ ವಿವರ
2023ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ನಡೆಯಲಿದೆ.

ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
2023ರ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟನ್ಸ್ ಮುಖಾಮುಖಿಯಾಗಲಿದ್ದು, ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ಇನ್ನು Jio Cinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ ಆಗಿ ವೀಕ್ಷಿಸಬಹುದು.

ಚೆನ್ನೈ ಸೂಪರ್ ಕಿಂಗ್ಸ್ ಪೂರ್ಣ ತಂಡ
ಎಂಎಸ್ ಧೋನಿ (ನಾಯಕ), ಮೊಯಿನ್ ಅಲಿ, ಭಗತ್ ವರ್ಮಾ, ದೀಪಕ್ ಚಾಹರ್, ಡೆವೊನ್ ಕಾನ್ವೇ, ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜಾ, ಸಿಸಂದ ಮಗಲ, ಅಜಯ್ ಮಂಡಲ್, ಮಥೀಶ ಪತಿರಾನ, ಡ್ವೈನ್ ಪ್ರಿಟೋರಿಯಸ್, ಶೇಕ್ ರಕ್ಷಾದ್, ಅಂಬಟಿ ರಾಯುಡು, ಮಿಚೆಲ್ ಸ್ಯಾಂಟ್ನರ್, ಸುಭ್ರಾಂಶು ಸೇನಾಪತಿ, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಬೆನ್ ಸ್ಟೋಕ್ಸ್, ಮಹೀಶ್ ತೀಕ್ಷಣ, ಮುಕೇಶ್ ಚೌಧರಿ.

ಗುಜರಾತ್ ಟೈಟನ್ಸ್ ಪೂರ್ಣ ತಂಡ
ಹಾರ್ದಿಕ್ ಪಾಂಡ್ಯ (ನಾಯಕ), ಕೆಎಸ್ ಭರತ್, ಅಲ್ಜಾರಿ ಜೋಸೆಫ್, ಜೋಶ್ ಲಿಟಲ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ಮೊಹಮ್ಮದ್ ಶಮಿ, ದರ್ಶನ್ ನಲ್ಕಂಡೆ, ನೂರ್ ಅಹ್ಮದ್, ಉರ್ವಿಲ್ ಪಟೇಲ್, ರಶೀದ್ ಖಾನ್, ವೃದ್ಧಿಮಾನ್ ಸಹಾ, ಆರ್ ಸಾಯಿ ಕಿಶೋರ್, ಸಾಯಿ ಸುದರ್ಶನ್, ಪ್ರದೀಪ್ ಸಾಂಗ್ವಾನ್, ವಿಜಯ್ ಶಂಕರ್, ಮೋಹಿತ್ ಶರ್ಮಾ, ಶಿವಂ ಮಾವಿ, ಶುಭ್ಮನ್ ಗಿಲ್, ಓಡಿಯನ್ ಸ್ಮಿತ್, ರಾಹುಲ್ ತೆವಾಟಿಯಾ, ಮ್ಯಾಥ್ಯೂ ವೇಡ್, ಕೇನ್ ವಿಲಿಯಮ್ಸನ್, ಜಯಂತ್ ಯಾದವ್, ಯಶ್ ದಯಾಳ್.

Story first published: Tuesday, March 28, 2023, 17:36 [IST]
Other articles published on Mar 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+