ಮುಂದಿನ ಐಸಿಸಿ ಕ್ಯಾಲೆಂಡರ್ನಲ್ಲಿ ಐಪಿಎಲ್ಗೆ 10 ವಾರ ಮೀಸಲು; ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
Wednesday, June 29, 2022, 14:49 [IST]
ಮುಂದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10 ವಾರಗಳ ವಿಸ್ತೃತ ವಿಂಡೋವನ್ನು ಹೊಂದಿದ್ದು, ವಿಶ್ವದ ಎಲ್ಲಾ ಅಗ್ರ ಕ್ರಿಕೆಟಿಗರ...