ಐಪಿಎಲ್ ಇತಿಹಾಸ: ಎಲ್ಲಾ ಐಪಿಎಲ್ ಋತುಗಳ ವಿಜೇತರು ಮತ್ತು ರನ್ನರ್ ಅಪ್ ಪಟ್ಟಿ- Mykhel Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ ವಿಜೇತರು ಮತ್ತು ರನ್ನರ್ ಅಪ್ ಪಟ್ಟಿ

In the 2025 edition of the Indian Premier League (IPL), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) delivered a memorable campaign, finishing as the champions in the tournament's history. They triumphed over ಪಂಜಾಬ್ ಕಿಂಗ್ಸ್ (ಪಿಬಿಕೆಎಸ್), who ended the season as the runners-up, in a thrilling finale that captivated fans around the globe. This landmark victory marked a historic moment for ಪಿಬಿಕೆಎಸ್, cementing their place in IPL glory.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರತಿ ವರ್ಷವೂ ರೋಚಕತೆಯಿಂದ ಕೂಡಿರುತ್ತದೆ. 2008ರಿಂದ ಲೀಗ್‌ ಹಲವು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಅಲ್ಲದೆ ಹಲವು ಚಾಂಪಿಯನ್‌ ತಂಡಗಳನ್ನು ಸಹ ನೋಡಿದೆ. ಲೀಗ್‌ನಲ್ಲಿ ದಾಖಲೆಯ ಬಾರಿ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ನಿಂದ ಹಿಡಿದು, ಅಚ್ಚರಿಯ ಫಲಿತಾಂಶಗಳನ್ನು ನೀಡಿರುವ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್‌ವರೆಗೆ, ಪ್ರತಿ ಋತುವು ತನ್ನದೇ ವೈಶಿಷ್ಟ್ಯವನ್ನು ಹೊಂದಿದೆ.

2025 ಆರ್‌ಸಿಬಿ
ರನ್ನರ್ ಅಪ್: ಪಿಬಿಕೆಎಸ್
Winner Image
ಹೆಚ್ಚಿನ ರನ್ಗಳು
Player Head
Sai Sudharshan (759 ರನ್)
ಹೆಚ್ಚಿನ ವಿಕೆಟ್
Player Head
Prasidh Krishna (25 ವಿಕೆಟ್)
2024 ಕೆಕೆಆರ್
ರನ್ನರ್ ಅಪ್: ಎಸ್‌ಆರ್‌ಹೆಚ್
Winner Image
ಹೆಚ್ಚಿನ ರನ್ಗಳು
Player Head
Virat Kohli (741 ರನ್)
ಹೆಚ್ಚಿನ ವಿಕೆಟ್
Player Head
Harshal Patel (24 ವಿಕೆಟ್)
ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ (ಕೆಕೆಆರ್‌) ಅಮೋಘ ಪ್ರದರ್ಶನ ನೀಡಿ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿತ. ಪ್ರಸಸ್ತಿ ಸುತ್ತಿನ ಕಾದಾಟದಲ್ಲಿ ಮಿಚೆಲ್ ಸ್ಟಾರ್ಕ್ ಮತ್ತು ಆಂಡ್ರೆ ರಸೆಲ್ ಎದುರಾಳಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದರು. ಈ ಮೂಲಕ ಕೆಕೆಆರ್‌ 113 ರನ್‌ಗಳಿಗೆ ಎಸ್‌ಆರ್‌ಎಚ್‌ ತಂಡವನ್ನು ಕಟ್ಟಿ ಹಾಕಿತು. ಗುರಿಯನ್ನು ಬೆನ್ನಟ್ಟಿದ ಕೆಕೆಆರ್ಸುಲಭವಾಗಿ ಗುರಿಯನ್ನು ಬೆನ್ನಟ್ಟಿತು. ಕೇವಲ 10.3 ಓವರ್‌ಗಳಲ್ಲಿ 2 ವಿಕೆಟ್‌ಗೆ 114 ರನ್ ಗಳಿಸಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು. 2014 ರ ನಂತರ ಕೆಕೆಆರ್ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಈ ಋತುವಿನಲ್ಲಿ ಸುನಿಲ್ ನರೈನ್‌ ಬ್ಯಾಟಿಂಗ್‌ನಲ್ಲಿ 488 ರನ್‌ಗಳು ಮತ್ತು ಬೌಲಿಂಗ್‌ನಲ್ಲಿ 17 ವಿಕೆಟ್‌ ಪಡೆದು ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
2023 ಸಿಎಸ್‌ಕೆ
ರನ್ನರ್ ಅಪ್: ಜಿಟಿ
Winner Image
ಹೆಚ್ಚಿನ ರನ್ಗಳು
Player Head
Shubman Gill (890 ರನ್)
ಹೆಚ್ಚಿನ ವಿಕೆಟ್
Player Head
Mohammed Shami (28 ವಿಕೆಟ್)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮತ್ತೆ ಲಯದ ಟ್ರ್ಯಾಕ್‌ಗೆ ಮರಳಿದವು. ಈ ಹಿಂದಿನ ಆವೃತ್ತಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ತಂಡಗಳು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಪ್ಲೇ ಆಫ್ ಪ್ರವೇಶಿಸಿದವು. ಈ ಋತುವಿನ ಪ್ರಶಸ್ತಿ ಸುತ್ತಿನ ಪಂದ್ಯ ಸಿಎಸ್‌ಕೆ ಹಾಗೂ ಗುಜರಾತ್ ಟೈಟನ್ಸ್ ನಡುವೆ ನಡೆಯಿತು. ಮೀಸಲು ದಿನದಂದು ನಡೆಯಬೇಕಿದ್ದ ಅಂತಿಮ ಪಂದ್ಯವನ್ನು ಮಳೆಯಿಂದಾಗಿ ಮುಂದೂಡಲಾಯಿತು. ಮರುದಿನ, ಎಂಎಸ್ ಧೋನಿ ನೇತೃತ್ವದ ಸಿಎಸ್‌ಕೆ ಗೆದ್ದಿತು. ಈ ಮೂಲಕ, ಚೆನ್ನೈ ತಂಡವು ಐದನೇ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಸಾಧನೆಯನ್ನು ಸರಿಗಟ್ಟಿತು.
2022 ಜಿಟಿ
ರನ್ನರ್ ಅಪ್: ಆರ್‌ಆರ್
Winner Image
ಹೆಚ್ಚಿನ ರನ್ಗಳು
Player Head
Jos Buttler (863 ರನ್)
ಹೆಚ್ಚಿನ ವಿಕೆಟ್
Player Head
Yuzvendra Chahal (27 ವಿಕೆಟ್)
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ರೂಪದಲ್ಲಿ ಇನ್ನೂ ಎರಡು ತಂಡಗಳು ಸೇರ್ಪಡೆಗೊಂಡವು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿತು.
2021 ಸಿಎಸ್‌ಕೆ
ರನ್ನರ್ ಅಪ್: ಕೆಕೆಆರ್
Winner Image
ಹೆಚ್ಚಿನ ರನ್ಗಳು
Player Head
Ruturaj Gaikwad (635 ರನ್)
ಹೆಚ್ಚಿನ ವಿಕೆಟ್
Player Head
Harshal Patel (32 ವಿಕೆಟ್)
ಐಪಿಎಲ್ 2020 ರಲ್ಲಿ ಚೆನ್ನೈ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಆದರೆ ಕೊರೊನಾ ಸಮಯದಲ್ಲಿ ನಡೆದಿತ್ತು. ಈ ವೇಳೆ ಈ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಧೋನಿ ನೇತೃತ್ವದ ಸಿಎಸ್‌ಕೆ 27 ರನ್‌ಗಳಿಂದ ಕೆಕೆಆರ್‌ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು.
  • 2020 ಎಂಐ
    ರನ್ನರ್ ಅಪ್: ಡಿಸಿ
    Winner Image
    ಹೆಚ್ಚಿನ ರನ್ಗಳು
    Player Head
    Lokesh Rahul (670 ರನ್)
    ಹೆಚ್ಚಿನ ವಿಕೆಟ್
    Player Head
    Kagiso Rabada (30 ವಿಕೆಟ್)
    ಈ ಬಾರಿಯ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ಋತುವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಯಿತು. ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಫೈನಲ್‌ ಪಂದ್ಯದಲ್ಲಿ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ದಾಖಲೆಯ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಿತು.
    2019 ಎಂಐ
    ರನ್ನರ್ ಅಪ್: ಸಿಎಸ್‌ಕೆ
    Winner Image
    ಹೆಚ್ಚಿನ ರನ್ಗಳು
    Player Head
    David Warner (692 ರನ್)
    ಹೆಚ್ಚಿನ ವಿಕೆಟ್
    Player Head
    Imran Tahir (26 ವಿಕೆಟ್)
    ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು. 2019ರ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್‌ 1 ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ದಾಖಲೆಯ ನಾಲ್ಕನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು.
    2018 ಸಿಎಸ್‌ಕೆ
    ರನ್ನರ್ ಅಪ್: ಎಸ್‌ಆರ್‌ಹೆಚ್
    Winner Image
    ಹೆಚ್ಚಿನ ರನ್ಗಳು
    Player Head
    Kane Williamson (735 ರನ್)
    ಹೆಚ್ಚಿನ ವಿಕೆಟ್
    Player Head
    Andrew Tye (24 ವಿಕೆಟ್)
    ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಫಿಕಿಂಗ್ಸ್ ಆರೋಪದ ಮೇಲೆ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ಬ್ಯಾನ್ ಆಗಿದ್ದವು. ಎರಡು ವರ್ಷಗಳ ಬಳಿಕ 2018 ರಲ್ಲಿ ಐಪಿಎಲ್‌ ಟೂರ್ನಿಗೆ ಮರಳಿದ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿತ್ತು. ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸಿಎಸ್‌ಕೆ ಸೋಲಿಸಿ ಮೂರನೇ ಬಾರಿಗೆ ಟ್ರೋಫಿ ಗೆದ್ದಿತ್ತು.
    2017 ಎಂಐ
    ರನ್ನರ್ ಅಪ್: Pune
    Winner Image
    ಹೆಚ್ಚಿನ ರನ್ಗಳು
    Player Head
    DA Warner (641 ರನ್)
    ಹೆಚ್ಚಿನ ವಿಕೆಟ್
    Player Head
    Bhuvneshwar Kumar (26 ವಿಕೆಟ್)
    ಐಪಿಎಲ್ 2017ರಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಇತಿಹಾಸ ಸೃಷ್ಟಿಸಿತ್ತು. ರೋಚಕ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಒಂದು ರನ್‌ ಅಂತರದಲ್ಲಿ ಮುಂಬೈ ಮಣಿಸಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಈ ಮೂಲಕ ಸಿಎಸ್‌ಕೆ ದಾಖಲೆಯನ್ನು ಸರಿಗಟ್ಟಿತ್ತು. ರೈಸಿಂಗ್ ಪುಣೆ ಸೂಪರ್‌ಜೈಂಟ್ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಮುನ್ನಡೆಸಿದರು.
    2016 ಎಸ್‌ಆರ್‌ಹೆಚ್
    ರನ್ನರ್ ಅಪ್: ಆರ್‌ಸಿಬಿ
    Winner Image
    ಹೆಚ್ಚಿನ ರನ್ಗಳು
    Player Head
    V Kohli (973 ರನ್)
    ಹೆಚ್ಚಿನ ವಿಕೆಟ್
    Player Head
    Bhuvneshwar Kumar (23 ವಿಕೆಟ್)
    ಐಪಿಎಲ್ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾವ್ಯಾ ಮಾರನ್ ಒಡೆತನದ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಮೊದಲ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್ ಫೈನಲ್‌ನಲ್ಲಿ
    2015 ಎಂಐ
    ರನ್ನರ್ ಅಪ್: ಸಿಎಸ್‌ಕೆ
    Winner Image
    ಹೆಚ್ಚಿನ ರನ್ಗಳು
    Player Head
    DA Warner (562 ರನ್)
    ಹೆಚ್ಚಿನ ವಿಕೆಟ್
    Player Head
    DJ Bravo (26 ವಿಕೆಟ್)
    ಮುಂಬೈ ಇಂಡಿಯನ್ಸ್ 2015 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು (ಐಪಿಎಲ್) ಎರಡನೇ ಬಾರಿಗೆ ಮುಡಿಗೇರಿಸಿಕೊಂಡಿತ್ತು. ಹೈವೋಲ್ಟೇಜ್ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುಂಬೈ ಸೋಲಿಸಿತು. ಇದರೊಂದಿಗೆ ರೋಹಿತ್ ಶರ್ಮಾ ನೇತೃತ್ವದ ಮುಂಬೈ ತಂಡ ಸಿಎಸ್‌ಕೆ ಮತ್ತು ಕೆಕೆಆರ್ ನಂತರ ಒಂದಕ್ಕಿಂತ ಹೆಚ್ಚು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ತಂಡ ಎನಿಸಿಕೊಂಡಿತ್ತು.
    2014 ಕೆಕೆಆರ್
    ರನ್ನರ್ ಅಪ್: ಪಿಬಿಕೆಎಸ್
    Winner Image
    ಹೆಚ್ಚಿನ ರನ್ಗಳು
    Player Head
    RV Uthappa (660 ರನ್)
    ಹೆಚ್ಚಿನ ವಿಕೆಟ್
    Player Head
    M Sharma (23 ವಿಕೆಟ್)
    ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತಮ್ಮ ಎರಡನೇ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಗೆದ್ದುಕೊಂಡಿತು. ಐಪಿಎಲ್ 2014 ರ ಫೈನಲ್‌ನಲ್ಲಿ ಕೆಕೆಆರ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೋಲಿಸಿತು.
    2013 ಎಂಐ
    ರನ್ನರ್ ಅಪ್: ಸಿಎಸ್‌ಕೆ
    Winner Image
    ಹೆಚ್ಚಿನ ರನ್ಗಳು
    Player Head
    MEK Hussey (733 ರನ್)
    ಹೆಚ್ಚಿನ ವಿಕೆಟ್
    Player Head
    DJ Bravo (32 ವಿಕೆಟ್)
    2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನ ಚಾಂಪಿಯನ್ ಆಗಿ ಮುಂಬೈ ಇಂಡಿಯನ್ಸ್ ಹೊರ ಹೊಮ್ಮಿತು. ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಅಬ್ಬರಿಸಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತು.
    2012 ಕೆಕೆಆರ್
    ರನ್ನರ್ ಅಪ್: ಸಿಎಸ್‌ಕೆ
    Winner Image
    ಹೆಚ್ಚಿನ ರನ್ಗಳು
    Player Head
    CH Gayle (733 ರನ್)
    ಹೆಚ್ಚಿನ ವಿಕೆಟ್
    Player Head
    M Morkel (25 ವಿಕೆಟ್)
    2012 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಐಪಿಎಲ್ ಫೈನಲ್‌ನಲ್ಲಿ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಮೂಲಕ ಸತತ ಮೂರನೇ ಟ್ರೋಫಿ ಗೆಲ್ಲುವ ಸೂಪರ್ ಕಿಂಗ್ಸ್ ತಂಡದ ಆಸೆಯನ್ನು ಮಣ್ಣುಪಾಲಾಯಿತು.
    2011 ಸಿಎಸ್‌ಕೆ
    ರನ್ನರ್ ಅಪ್: ಆರ್‌ಸಿಬಿ
    Winner Image
    ಹೆಚ್ಚಿನ ರನ್ಗಳು
    Player Head
    CH Gayle (608 ರನ್)
    ಹೆಚ್ಚಿನ ವಿಕೆಟ್
    Player Head
    SL Malinga (28 ವಿಕೆಟ್)
    2011ರಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ತನ್ನ ಪ್ರಶಸ್ತಿಯನ್ನು ಎರಡನೇ ಬಾರಿಗೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಸಿಎಸ್‌ಕೆ ಐಪಿಎಲ್ ಇತಿಹಾಸದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿಯನ್ನು ಎತ್ತಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಧೋನಿ ಮುಂದಾಳತ್ವದ ಚೆನ್ನೈ, ಆರ್‌ಸಿಬಿ ತಂಡವನ್ನು ಮಣಿಸಿತು.
    2010 ಸಿಎಸ್‌ಕೆ
    ರನ್ನರ್ ಅಪ್: ಎಂಐ
    Winner Image
    ಹೆಚ್ಚಿನ ರನ್ಗಳು
    Player Head
    SR Tendulkar (618 ರನ್)
    ಹೆಚ್ಚಿನ ವಿಕೆಟ್
    Player Head
    PP Ojha (21 ವಿಕೆಟ್)
    ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2010ರಲ್ಲಿ ಭಾರತಕ್ಕೆ ಮರಳಿತು. ಮೂರನೇ ಆವೃತ್ತಿಯನ್ನು ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಕೊಂಡಿತು. ಸಿಎಸ್‌ಕೆ ಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಟ್ಟಿತು. ಈ ಮೂಲಕ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದರು.
    2009 Deccan
    ರನ್ನರ್ ಅಪ್: ಆರ್‌ಸಿಬಿ
    Winner Image
    ಹೆಚ್ಚಿನ ರನ್ಗಳು
    Player Head
    ML Hayden (572 ರನ್)
    ಹೆಚ್ಚಿನ ವಿಕೆಟ್
    Player Head
    RP Singh (23 ವಿಕೆಟ್)
    ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ಕಾರಣ, 2009 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದಕ್ಷಿಣ ಆಫ್ರಿಕಾದಲ್ಲಿ ನಡೆಯಿತು. ಆಡಮ್ ಗಿಲ್‌ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ (ಈಗ ಲೀಗ್‌ನ ಭಾಗವಲ್ಲ) ಫೈನಲ್‌ನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಶ್ರೀಮಂತ ಲೀಗ್‌ನ ಎರಡನೇ ಆವೃತ್ತಿಯನ್ನು ತನ್ನದಾಗಿಸಿಕೊಂಡಿತು.
    2008 ಆರ್‌ಆರ್
    ರನ್ನರ್ ಅಪ್: ಸಿಎಸ್‌ಕೆ
    Winner Image
    ಹೆಚ್ಚಿನ ರನ್ಗಳು
    Player Head
    SE Marsh (616 ರನ್)
    ಹೆಚ್ಚಿನ ವಿಕೆಟ್
    Player Head
    Sohail Tanvir (22 ವಿಕೆಟ್)
    ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮೊದಲ ಬಾರಿಗೆ 2008 ರಲ್ಲಿ ನಡೆಸಲಾಯಿತು, ಇದರಲ್ಲಿ 8 ತಂಡಗಳು ಭಾಗವಹಿಸಿದ್ದವು. ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಚೆನ್ನೈ ತಂಡವನ್ನು 2007 ರ ಟಿ 20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಎಂಎಸ್ ಧೋನಿ ಸಿಎಸ್‌ಕೆ ತಂಡದ ನಾಯಕರಾಗಿದ್ದರು.

    Numbers of IPL Trophy Wins by a Team

    ಐಪಿಎಲ್ ಗೆದ್ದವ ತಂಡ Wins Season
    Player Head
    ಸಿಎಸ್‌ಕೆ
    5 Times 2023, 2021, 2018, 2011, 2010
    Player Head
    ಎಂಐ
    5 Times 2020, 2019, 2017, 2015, 2013
    Player Head
    ಕೆಕೆಆರ್
    3 Times 2024, 2014, 2012
    Player Head
    ಆರ್‌ಸಿಬಿ
    1 Times 2025
    Player Head
    Deccan
    1 Times 2009
    Player Head
    ಆರ್‌ಆರ್
    1 Times 2008
    Player Head
    ಎಸ್‌ಆರ್‌ಹೆಚ್
    1 Times 2016
    Player Head
    ಜಿಟಿ
    1 Times 2022

    ಐಪಿಎಲ್ Winning Team Captain and Man of the Match

    Season ಗೆದ್ದವ ನಾಯಕ Man of the Match
    18 ಆರ್‌ಸಿಬಿ Rajat Patidar Krunal Pandya
    17 ಕೆಕೆಆರ್ Shreyas Iyer Mitchell Starc
    16 ಸಿಎಸ್‌ಕೆ MS Dhoni Devon Conway
    15 ಜಿಟಿ Hardik Pandya Hardik Pandya
    14 ಸಿಎಸ್‌ಕೆ MS Dhoni Faf du Plessis
    13 ಎಂಐ Rohit Sharma Trent Boult
    12 ಎಂಐ Rohit Sharma Jasprit Bumrah
    11 ಸಿಎಸ್‌ಕೆ MS Dhoni Shane Watson
    10 ಎಂಐ Rohit Sharma Krunal Pandya
    9 ಎಸ್‌ಆರ್‌ಹೆಚ್ David Warner Ben Cutting
    8 ಎಂಐ Rohit Sharma Rohit Sharma
    7 ಕೆಕೆಆರ್ Gautam Gambhir Manish Pandey
    6 ಎಂಐ Rohit Sharma Kieron Pollard
    5 ಕೆಕೆಆರ್ Gautam Gambhir Manvinder Bisla
    4 ಸಿಎಸ್‌ಕೆ MS Dhoni Murali Vijay
    3 ಸಿಎಸ್‌ಕೆ MS Dhoni Suresh Raina
    2 Deccan Adam Gilchrist Anil Kumble
    1 ಆರ್‌ಆರ್ Shane Warne Yusuf Pathan

    ಐಪಿಎಲ್ ಆರೇಂಜ್ ಕ್ಯಾಪ್ Winners ಇತಿಹಾಸ

    Year ಆಟಗಾರ ರನ್ M HS S/R
    2025
    Player Head
    ಬಿ.ಸಾಯಿ ಸುದರ್ಶನ್ (ಜಿಟಿ)
    759 15 108 156.17
    2024
    Player Head
    ವಿರಾಟ್ ಕೊಹ್ಲಿ (ಆರ್‌ಸಿಬಿ)
    741 15 113 154.70
    2023
    Player Head
    ಶುಬ್ಮನ್ ಗಿಲ್ (ಜಿಟಿ)
    890 17 129 157.80
    2022
    Player Head
    ಜೊಸ್ ಬಟ್ಲರ್ (ಆರ್‌ಆರ್)
    863 17 116 140.05
    2021
    Player Head
    ರುತುರಾಜ್ ಗಾಯಕ್ವಾಡ್ (ಸಿಎಸ್‌ಕೆ)
    635 16 101 136.27
    2020
    Player Head
    ಲೋಕೇಶ್ ರಾಹುಲ್ (ಪಿಬಿಕೆಎಸ್)
    670 14 132 129.34
    2019
    Player Head
    ಡೆವಿಡ್ ವಾರ್ನರ್ (ಎಸ್‌ಆರ್‌ಹೆಚ್)
    692 12 100 143.87
    2018
    Player Head
    ಕೇನ್ ವಿಲಿಯಮ್ಸನ್ (ಎಸ್‌ಆರ್‌ಹೆಚ್)
    735 17 84 142.44
    2017
    Player Head
    ಡೆವಿಡ್ ವಾರ್ನರ್ (ಎಸ್‌ಆರ್‌ಹೆಚ್)
    641 14 126 141.81
    2016
    Player Head
    ವಿರಾಟ್ ಕೊಹ್ಲಿ (ಆರ್‌ಸಿಬಿ)
    973 16 113 152.03
    2015
    Player Head
    ಡೆವಿಡ್ ವಾರ್ನರ್ (ಎಸ್‌ಆರ್‌ಹೆಚ್)
    562 14 91 156.54
    2014
    Player Head
    ರಾಬಿನ್ ಉತ್ತಪ್ಪ (ಕೆಕೆಆರ್)
    660 16 83 137.78
    2013
    Player Head
    Michael Hussey (ಸಿಎಸ್‌ಕೆ)
    733 17 95 129.50
    2012
    Player Head
    ಕ್ರಿಸ್ ಗೇಲ್ (ಆರ್‌ಸಿಬಿ)
    733 15 128 160.74
    2011
    Player Head
    ಕ್ರಿಸ್ ಗೇಲ್ (ಆರ್‌ಸಿಬಿ)
    608 12 107 183.13
    2010
    Player Head
    Sachin Tendulkar (ಎಂಐ)
    618 15 89 132.61
    2009
    Player Head
    ML Hayden (ಸಿಎಸ್‌ಕೆ)
    572 16 89 144.81
    2008
    Player Head
    Shaun Marsh (ಪಿಬಿಕೆಎಸ್)
    616 11 115 139.68

    ಐಪಿಎಲ್ ಪರ್ಪಲ್ ಕ್ಯಾಪ್ Winners ಇತಿಹಾಸ

    Year ಆಟಗಾರ M ವಿಕೆಟ್ Eco
    2025
    Player Head
    ಪ್ರಾಸಿದ್ ಕೃಷ್ಣ (ಜಿಟಿ)
    25 15 8.27
    2024
    Player Head
    ಹರ್ಶಲ್ ಪಟೇಲ್ (ಪಿಬಿಕೆಎಸ್)
    24 14 9.73
    2023
    Player Head
    ಮೊಹ್ಮದ್ ಶಮಿ (ಜಿಟಿ)
    28 17 8.03
    2022
    Player Head
    ಯಜುವೇಂದ್ರ ಚಾಹಲ್ (ಆರ್‌ಆರ್)
    27 17 7.75
    2021
    Player Head
    ಹರ್ಶಲ್ ಪಟೇಲ್ (ಆರ್‌ಸಿಬಿ)
    32 15 8.14
    2020
    Player Head
    ಕಾಗಿಸೊ ರಬಾಡ (ಪಿಬಿಕೆಎಸ್)
    30 17 8.34
    2019
    Player Head
    ಇಮ್ರಾನ್ ತಾಹಿರ್ (ಸಿಎಸ್‌ಕೆ)
    26 17 6.69
    2018
    Player Head
    ಆಂಡ್ಯ್ರೂ ಟೇ (ಆರ್‌ಆರ್)
    24 14 8.00
    2017
    Player Head
    ಭುವನೇಶ್ವರ್ ಕುಮಾರ್ (ಎಸ್‌ಆರ್‌ಹೆಚ್)
    26 14 7.05
    2016
    Player Head
    ಭುವನೇಶ್ವರ್ ಕುಮಾರ್ (ಎಸ್‌ಆರ್‌ಹೆಚ್)
    23 17 7.42
    2015
    Player Head
    ಡ್ವೇನ್ ಬ್ರಾವೋ (ಸಿಎಸ್‌ಕೆ)
    26 17 8.14
    2014
    Player Head
    ಮೋಹಿತ್ ಶರ್ಮಾ (ಸಿಎಸ್‌ಕೆ)
    23 16 8.39
    2013
    Player Head
    ಡ್ವೇನ್ ಬ್ರಾವೋ (ಸಿಎಸ್‌ಕೆ)
    32 18 7.95
    2012
    Player Head
    Morne Morkel (ಡಿಸಿ)
    25 16 7.19
    2011
    Player Head
    ಲಸಿತ್ತ ಮಾಲಿಂಗ (ಎಂಐ)
    28 16 5.95
    2010
    Player Head
    Pragyan Ojha (DC)
    21 16 7.29
    2009
    Player Head
    RP Singh (DC)
    23 16 6.98
    2008
    Player Head
    Sohail Tanvir (ಆರ್‌ಆರ್)
    22 11 6.46

    ಪಾಯಿಂಟ್ ಟೇಬಲ್

    Where Champions Rise

    Team M W L PTS NRR
    ಆರ್‌ಸಿಬಿ 12 8 4 16 1.053
    ಜಿಟಿ 13 8 5 16 0.400
    ಎಸ್‌ಆರ್‌ಹೆಚ್ 12 7 5 14 0.331
    ಪಿಬಿಕೆಎಸ್ 12 6 5 13 0.355
    ಆರ್‌ಆರ್ 11 6 5 12 0.082
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+