
ವಿಶ್ವ ದಾಖಲೆ #1
ಅತಿ ಹೆಚ್ಚು ಟೆಸ್ಟ್ ರನ್ 15,921

ವಿಶ್ವ ದಾಖಲೆ #2
ಅತಿ ಹೆಚ್ಚು ಏಕದಿನ ರನ್ 18,426

ವಿಶ್ವ ದಾಖಲೆ #3
ಅತಿ ಹೆಚ್ಚು ಏಕದಿನ ಕ್ರಿಕೆಟ್ ಆಡಿದ ಆಟಗಾರ 463

ವಿಶ್ವ ದಾಖಲೆ #4
ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರ: 200

ವಿಶ್ವ ದಾಖಲೆ #5
100 ಅಂತಾರಾಷ್ಟ್ರೀಯ ಸೆಂಚುರಿ ಹೊಡೆದಿರುವ ಏಕೈಕ ಆಟಗಾರ. 200ರನ್ ಸ್ಕೋರ್ ಮಾಡಿದ ಮೊದಲ ಆಟಗಾರ

ದಾಖಲೆ 6
ರಣಜಿ, ದುಲೀಪ್ ಹಾಗೂ ಇರಾನಿ ಟ್ರೋಫಿ ಮೂರರಲ್ಲೂ ಆಡಿದ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಏಕೈಕ ಆಟಗಾರ

ತಿರುಪತಿಯಲ್ಲಿ ಸಚಿನ್ ತೆಂಡೂಲ್ಕರ್
ಅತಿ ಹೆಚ್ಚು ಟೆಸ್ಟ್ ಶತಕ 51

ಏಕದಿನ ಪಂದ್ಯಗಳಲ್ಲಿ ಶತಕ
ಅತಿ ಹೆಚ್ಚು ಏಕದಿನ ಪಂದ್ಯಗಳಲ್ಲಿ ಶತಕ 49

ಹೆಚ್ಚು ಅರ್ಧಶತಕ
ಅತಿ ಹೆಚ್ಚು ಅರ್ಧಶತಕ : 96

ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ
ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ(ಜಾವೇದ್ ಮಿಯಾಂದಾದ್ ಕೂಡಾ(6 ಟೂರ್ನಿ)) 2,278 ರನ್ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಕೆ

ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ
ಅತಿ ಹೆಚ್ಚು ವಿಶ್ವಕಪ್ ಆಡಿದ ಆಟಗಾರ(ಜಾವೇದ್ ಮಿಯಾಂದಾದ್ ಕೂಡಾ(6 ಟೂರ್ನಿ)) 2,278 ರನ್ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಕೆ

ಅತಿ ಹೆಚ್ಚು ವಿಶ್ವಕಪ್ ಸೆಂಚುರಿ
6 ವಿಶ್ವಕಪ್ ಟೂರ್ನಿಗಳಲ್ಲಿ ಆಡಿ 6 ಸೆಂಚುರಿ ಬಾರಿಸಿದ್ದಾರೆ.

ಕೌಂಟಿ ಅಡಿದ ಮೊದಲ ಭಾರತೀಯ
ಇಂಗ್ಲೆಂಡಿನ ಯಾರ್ಕ್ ಷೈರ್ ಕೌಂಟಿ ಪರ ಆಡಿದ ಮೊದಲ ವಿದೇಶಿ ಆಟಗಾರ

90ರನ್ ನಲ್ಲಿ ಔಟಾಗಿದ್ದು ಸಾಧನೆ
ಟೆಸ್ಟ್ ನಲ್ಲಿ ರಾಹುಲ್ ದ್ರಾವಿಡ್, ಸ್ಟೀವ್ ವಾ ಜೊತೆಗೂಡಿ ಸಚಿನ್ ಕೂಡಾ 10 ಬಾರಿ 90ರನ್ ಗಡಿಯಲ್ಲಿ ಔಟಾಗಿದ್ದಾರೆ.

ಟೆಸ್ಟ್ ನಲ್ಲಿ ಅರ್ಧಶತಕ
60(50+ಸ್ಕೋರ್ -119)

ಟೆಸ್ಟ್ ನಲ್ಲಿ ಅತಿ ಹೆಚ್ಚು ಬೌಂಡರಿ
ಟೆಸ್ಟ್ ನಲ್ಲಿ ಅತಿ ಹೆಚ್ಚು ಬೌಂಡರಿ 2,058 ಪ್ಲಸ್

ತ್ವರಿತವಾಗಿ 10 ಸಾವಿರ ರನ್ ಗಳಿಕೆ
ಟೆಸ್ಟ್ ಕ್ರಿಕೆಟ್ ನಲ್ಲಿ ತ್ವರಿತವಾಗಿ 10 ಸಾವಿರ ರನ್ ಗಳಿಕೆ ಪಟ್ಟಿಯಲ್ಲಿ ಬ್ರಿಯಾನ್ ಲಾರಾ ಹಾಗೂ ಕುಮಾರ್ ಸಂಗಕ್ಕಾರ ಜೊತೆಗೆ 195 ಇನ್ನಿಂಗ್ಸ್ ನಲ್ಲಿ ಸಚಿನ್ ಗಳಿಸಿದ್ದಾರೆ.

ತ್ವರಿತಗತಿಯಲ್ಲಿ 14 ಸಾವಿರ ರನ್ ಗಳಿಕೆ
ಟೆಸ್ಟ್ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 14 ಸಾವಿರ ರನ್ ಗಳಿಕೆ 279 ಇನ್ನಿಂಗ್ಸ್.

ತ್ವರಿತಗತಿಯಲ್ಲಿ 15 ಸಾವಿರ ರನ್ ಗಳಿಕೆ
ಟೆಸ್ಟ್ ಕ್ರಿಕೆಟ್ ನಲ್ಲಿ ತ್ವರಿತಗತಿಯಲ್ಲಿ 14 ಸಾವಿರ ರನ್ ಗಳಿಕೆ 300 ಇನ್ನಿಂಗ್ಸ್

ಒಂದು ವರ್ಷದಲ್ಲಿ ಅತ್ಯಧಿಕ ರನ್ ಗಳಿಕೆ
ಒಂದು ವರ್ಷದಲ್ಲಿ ಅತ್ಯಧಿಕ ರನ್ ಗಳಿಕೆ 1998 ರಲ್ಲಿ 1,894(9ಶತಕ, 7 ಅರ್ಧ ಶತಕ)

ಒಂದು ವಿಶ್ವಕಪ್ ಟೂರ್ನಿಯ ಅಧಿಕ ರನ್
ಒಂದು ವಿಶ್ವಕಪ್ ಟೂರ್ನಿಯ ಅಧಿಕ ರನ್ ಗಳಿಕೆ 2003ರಲ್ಲಿ 673ರನ್.

ಒಂದು ವರ್ಷದಲ್ಲಿ ಅತ್ಯಧಿಕ ಏಕದಿನ ಕ್ರಿಕೆಟ್ ಶತಕ
ಒಂದು ವರ್ಷದಲ್ಲಿ ಅತ್ಯಧಿಕ ಏಕದಿನ ಕ್ರಿಕೆಟ್ ಶತಕ 1998ರಲ್ಲಿ 9

ತಂಡವೊಂದರ ವಿರುದ್ಧ ಅತ್ಯಧಿಕ ಶತಕ ದಾಖಲು
ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿರುವ ಸಚಿನ್.

90ರನ್ ಗಳಿಸಿ ಔಟಾಗಿದ್ದು
ಟೆಸ್ಟ್ ಕ್ರಿಕೆಟ್ ನಂತೆ ಏಕದಿನ ಕ್ರಿಕೆಟ್ ನಲ್ಲೂ ಸಚಿನ್ 90ರನ್ ಗಳಿಸಿ ಔಟಾಗಿದ್ದು ದಾಖಲೆ. 18 ಬಾರಿ ಔಟಾಗಿದ್ದಾರೆ.

ಏಕದಿನದಲ್ಲಿ 10 ಸಾವಿರ ರನ್
ಏಕದಿನ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಗಳಿಸಿದ ಪ್ರಥಮ ಬ್ಯಾಟ್ಸ್ ಮನ್.

ತ್ವರಿತಗತಿಯಲ್ಲಿ 10 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 10 ಸಾವಿರ ರನ್ ಗಳಿಕೆ 259 ಇನ್ನಿಂಗ್ಸ್

ತ್ವರಿತಗತಿಯಲ್ಲಿ 11 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 11 ಸಾವಿರ ರನ್ ಗಳಿಕೆ 276 ಇನ್ನಿಂಗ್ಸ್

ತ್ವರಿತಗತಿಯಲ್ಲಿ 12 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 12 ಸಾವಿರ ರನ್ ಗಳಿಕೆ 300 ಇನ್ನಿಂಗ್ಸ್

ತ್ವರಿತಗತಿಯಲ್ಲಿ 13 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 13 ಸಾವಿರ ರನ್ ಗಳಿಕೆ 321 ಇನ್ನಿಂಗ್ಸ್

ತ್ವರಿತಗತಿಯಲ್ಲಿ 14 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 14 ಸಾವಿರ ರನ್ ಗಳಿಕೆ 350 ಇನ್ನಿಂಗ್ಸ್

ತ್ವರಿತಗತಿಯಲ್ಲಿ 15 ಸಾವಿರ ರನ್ ಗಳಿಕೆ
ಏಕದಿನ ಕ್ರಿಕೆಟ್ ತ್ವರಿತಗತಿಯಲ್ಲಿ 15 ಸಾವಿರ ರನ್ ಗಳಿಕೆ 377 ಇನ್ನಿಂಗ್ಸ್

15 ಸಾವಿರ ರನ್ ಗಳಿಕೆ ದಾಖಲೆ
15 ಸಾವಿರ ರನ್ ಗಳಿಕೆ ದಾಖಲೆ ಸಾಧನೆ ಮಾಡಿರುವ ಪ್ರಥಮ ಹಾಗೂ ಈ ತನಕದ ಏಕೈಕ ಬ್ಯಾಟ್ಸ್ ಮನ್ ಸಚಿನ್. ಕುಮಾರ್ ಸಂಗಕ್ಕಾರ 14,234 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ರಾಹುಲ್ ಜೊತೆ ಅಮೋಘ ಜೊತೆಯಾಟ
1999ರಲ್ಲಿ ನ್ಯೂಜಿಲೆಂಡ್ ವಿರುದ್ಧ ರಾಹುಲ್ ದ್ರಾವಿಡ್ ಹಾಗೂ ಸಚಿನ್ ಅವರು ಸಾಧಿಸಿದ 331 ರನ್ ಜೊತೆಯಾಟ ಭಾರತದ ದಾಖಲೆ ಹಾಗೂ ವಿಶ್ವದ ಎರಡನೇ ಅತ್ಯುತ್ತಮ ಜೊತೆಯಾಟವಾಗಿದೆ.
* ಚಿತ್ರದಲ್ಲಿ ಏ.24, 2015, ಪತ್ನಿ ಪುತ್ರಿ ಜೊತೆ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ ಸಚಿನ್
ಸಚಿನ್ ಹಾಗೂ ಸೌರವ್ ದಾಖಲೆ ಜೊತೆಯಾಟ
ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ಹಾಗೂ ಸೌರವ್ ದಾಖಲೆ ಜೊತೆಯಾಟ ಮೆರೆದಿದ್ದಾರೆ. ಒಟ್ಟಾರೆ 8,227ರನ್ (26 ಶತಕ, 29 ಅರ್ಧಶತಕ, 179 ಇನ್ನಿಂಗ್ಸ್) 258 ಅತ್ಯಧಿಕ ಸ್ಕೋರ್.

ಅತ್ಯಧಿಕ ಶತಕದ ಜೊತೆಯಾಟ
ಸಚಿನ್ ಹಾಗೂ ಸೌರವ್ ಇಬ್ಬರು ಅತ್ಯಧಿಕ ಶತಕದ ಜೊತೆಯಾಟ- 26

ಆರಂಭಿಕ ಆಟಗಾರರಾಗಿ ಸಚಿನ್-ಸೌರವ್
ಆರಂಭಿಕ ಆಟಗಾರರಾಗಿ ಸಚಿನ್-ಸೌರವ್ ಇಬ್ಬರು 6,609ರನ್ 139 ಇನ್ನಿಂಗ್ಸ್ (21 ಶತಕ, 23 ಅರ್ಧಶತಕ)

ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ ಜೊತೆ ಸಚಿನ್
ಟೆಸ್ಟ್ ಕ್ರಿಕೆಟ್ ನಲ್ಲಿ ರಾಹುಲ್ ಜೊತೆ ಸಚಿನ್ 20 ಬಾರಿ ಶತಕದ ಜೊತೆಯಾಟ ಕಂಡಿದ್ದಾರೆ.

ಸತತವಾಗಿ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ
ಸತತವಾಗಿ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿದ ಆಟಗಾರ- 185

ಭಾರತದ ಅತ್ಯಂತ ಕಿರಿಯ ಏಕದಿನ ನಾಯಕ
ಭಾರತದ ಅತ್ಯಂತ ಕಿರಿಯ ಏಕದಿನ ನಾಯಕ 23 ವರ್ಷ 126 ದಿನಗಳು(vs ಶ್ರೀಲಂಕಾ, 1996)

ಅತಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಏಕದಿನ ಕ್ರಿಕೆಟ್
ಅತಿ ಹೆಚ್ಚು ಮ್ಯಾನ್ ಆಫ್ ದಿ ಮ್ಯಾಚ್ ಏಕದಿನ ಕ್ರಿಕೆಟ್ -62

ಸಚಿನ್ ಸಾಧನೆಗಳ ಪಟ್ಟಿ ತುಂಬಾ ದೊಡ್ಡದು
* ಟೆಸ್ಟ್: 16 ವರ್ಷ 205 ದಿನ (vs ಪಾಕಿಸ್ತಾನ, ಕರಾಚಿ, ನವೆಂಬರ್ 1989)
* ಏಕದಿನ ಕ್ರಿಕೆಟ್: 16 ವರ್ಷ 238 ದಿನ (vs ಪಾಕಿಸ್ತಾನ, ಗುಜರ್ನಾವಾಲ, ಡಿಸೆಂಬರ್ 1989)

Happy Birthday Sachin
ಇದಲ್ಲದೆ ಭಾರತರತ್ನ ಪಡೆದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಯೂ ಸಚಿನ್ ಅವರಿಗಿದೆ. ಸಚಿನ್ ಸಾಧನೆಗಳ ಪಟ್ಟಿ ತುಂಬಾ ದೊಡ್ಡದಿದ್ದು, ಇಲ್ಲಿ ಆಯ್ದ ಪ್ರಮುಖ ಸಾಧನೆಗಳನ್ನು ಪರಿಗಣಿಸಲಾಗಿದೆ. ಕೊನೆಯದಾಗಿ Happy Birthday Sachin


Click it and Unblock the Notifications











