Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ ವಿಶ್ವಕಪ್ 2018: ಕ್ರೋಷಿಯಾ vs ಡೆನ್ಮಾರ್ಕ್ ಪಂದ್ಯ-Live Score

Croatia vs Denmark Live Score, FIFA World Cup 2018

ಮಾಸ್ಕೋ, ಜು. 1: ರಷ್ಯಾದ ನಿಜ್ನಿ ನವ್ಗೊರೊಡ್ ಸ್ಟೇಡಿಯಂನಲ್ಲಿ ಇಂದು ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಕ್ರೋಷಿಯಾ ಮತ್ತು ಡೆನ್ಮಾರ್ಕ್ ತಂಡಗಳು ಮುಖಾಮುಖಿಯಾಗಿವೆ. ಫೀಫಾ ರ್ಯಾಂಕಿಂಗ್ ನಲ್ಲಿ ಡೆನ್ಮಾರ್ಕ್ ಕೊಂಚ ಬಲಾಡ್ಯ ತಂಡವಾಗಿ ಕಂಡರೂ ಇಂದಿನ ಫಲಿತಾಂಶ ಕುತೂಹಲ ಮೂಡಿಸಿದೆ.

ಪಂದ್ಯದ Live Score ಕೆಳಗಿದೆ. Live ಕಾಮೆಂಟರಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
958073

ಕ್ರೊಯೇಷಿಯಾ ಪರ ಡನಿಜೆಲ್ ಸುಬಾಸಿಕ್, ಸಿಮ್ ವ್ರಲ್ಝಲ್ಕೊ, ಇವಾನ್ ಸ್ಟ್ರಿನಿಕ್, ಡೆಜನ್ ಲೊರೆನ್, ಡೊಮೊಗೊಜ್ ವಿಡಾ; ಇವಾನ್ ರಾಕಿಟಿಕ್, ಲ್ಯೂಕಾ ಮೊಡ್ರಿಕ್ (ಕ್ಯಾಪ್ಟನ್), ಮಾರ್ಸೆಲೋ ಬ್ರಾಜೊವಿಕ್, ಇವಾನ್ ಪೆರಿಸಿಸಿ; ಆಂಟಿ ರೆಬಿಕ್, ಮಾರಿಯೋ ಮಾಂಡ್ಜುಕಿಕ್ ಪಂದ್ಯವನ್ನಾಡುತ್ತಿದ್ದಾರೆ.

ಡೆನ್ಮಾರ್ಕ್ ಪರ ಕಾಸ್ಪರ್ ಷ್ಮೆಚೆಲ್, ಜೋನಾಸ್ ಕ್ಯುಡ್ಸೆನ್, ಸಿಮೋನ್ ಕ್ಜೆರ್ (ಕ್ಯಾಪ್ಟನ್), ಆಂಡ್ರಿಯಾಸ್ ಕ್ರಿಸ್ಟೇನ್ಸೆನ್, ಹೆನ್ರಿಕ್ ಡಾಲ್ಗಾರ್ಡ್; ಮಥಿಯಾಸ್ ಜಾರ್ಗೆನ್ಸನ್, ಥಾಮಸ್ ಡೆಲೆನಿ, ಕ್ರಿಶ್ಚಿಯನ್ ಎರಿಕ್ಸನ್; ಯೂಸುಫ್ ಯೂರಿರಿ ಪೌಲ್ಸೆನ್, ಆಂಡ್ರಿಯಾಸ್ ಕಾರ್ನೆಲಿಯಸ್, ಮಾರ್ಟಿನ್ ಬ್ರೈತ್ವೈಟ್ ಕಣಕ್ಕಿಳಿದಿದ್ದಾರೆ.

Story first published: Sunday, July 1, 2018, 23:41 [IST]
Other articles published on Jul 1, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+