ಪೆನಾಲ್ಟಿ ಶೂಟೌಟ್ ನಲ್ಲಿ 3-2ರಿಂದ ಡೆನ್ಮಾರ್ಕ್ ಸೋಲಿಸಿದ ಕ್ರೋಷಿಯಾ
Monday, July 2, 2018, 02:51 [IST]
ಮಾಸ್ಕೋ, ಜು. 2: ರಷ್ಯಾದ ನಿಜ್ನಿ ನವ್ಗೊರೊಡ್ ಸ್ಟೇಡಿಯಂನಲ್ಲಿ ನಡೆದ ಫೀಫಾ ವಿಶ್ವಕಪ್ ಅಂತಿಮ 16ರ ಸುತ್ತಿನ ಕ್ರೋಷಿಯಾ-ಡೆನ್ಮಾರ್ಕ್ ಕಾದಾಟದಲ್ಲಿ ಕ್ರೋಷಿಯಾ ಪೆನಾಲ್ಟಿ ಶೂಟೌಟ್ ನಲ್ಲ...