ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ವಿಶ್ವಕಪ್ : ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾಕ್ಕೆ ಭರ್ಜರಿ ಜಯ

By Mahesh
FIFA World Cup 2018, Live Updates: Argentina vs Croatia

ಬೆಂಗಳೂರು, ಜೂನ್ 21: ಫೀಫಾ ವಿಶ್ವಕಪ್ 2018ರ ಡಿ ಗುಂಪಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ ಸೆಣಸಾಡಲಿದೆ. ಈ ಪಂದ್ಯದಲ್ಲಿ ಡ್ರಾ ಅಥವಾ ಸೋಲು ಕಂಡರೆ ಅರ್ಜೆಂಟೀನಾ, ಟೂರ್ನಮೆಂಟ್ ನಿಂದ ಹೊರ ಬೀಳಲಿದೆ ಎಂಬ ಭಯ ಬಹುತೇಕ ನಿಜವಾಯಿತು. ಅರ್ಜೆಂಟೀನಾ ವಿರುದ್ಧ ಕ್ರೋವೇಷಿಯಾ 3-0 ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.

ವಿಶ್ವಕಪ್ 2018: ಅರ್ಜೆಂಟೀನಾ ಸೋಲಿಗೆ ಕಾರಣವಾದ 5 ಅಂಶಗಳುವಿಶ್ವಕಪ್ 2018: ಅರ್ಜೆಂಟೀನಾ ಸೋಲಿಗೆ ಕಾರಣವಾದ 5 ಅಂಶಗಳು

ಈಗ ನೈಜೀರಿಯಾ, ಐಸ್ ಲ್ಯಾಂಡ್ ಪಂದ್ಯಗಳ ಮೇಲೆ ಅರ್ಜೆಂಟೀನಾದ ಭವಿಷ್ಯ ನಿರ್ಧಾರವಾಗಲಿದೆ. ಹಾಗೇ ನೋಡಿದರೆ ಪಂದ್ಯದುದ್ದಕ್ಕೂ ಸಮಬಲದ ಹೋರಾಟ ಕಂಡು ಬಂದಿತು. ಶೇ58ರಷ್ಟು ಚೆಂಡನ್ನು ಹೊಂಡಿದ್ದ ಅರ್ಜೆಂಟೀನಾ ಈ ಪಂದ್ಯದಲ್ಲಿ 499ಕ್ಕೂ ಅಧಿಕ ಪಾಸ್ ಗಳನ್ನು ಪೂರೈಸಿತು. 10 ಬಾರಿ ಗೋಲ್ ಪೋಸ್ಟ್ ಕಡೆಗೆ ಚೆಂಡು ಕಳಿಸಿದರೂ ಒಂದು ಗೋಲಾಗಿ ಪರವರ್ತಿಸಲಿಲ್ಲ. ಕ್ರೋವೇಷಿಯಾ 391 ಪಾಸ್ ಗಳು, 15 ಬಾರಿ ಗೋಲ್ ಗಾಗಿ ಹೊಡೆದ ಕಿಕ್ ಗಳ ಪೈಕಿ 3 ಗೋಲ್ ಪೋಸ್ಟ್ ಒಳಗೆ ಸೇರಿತು.

ಪಂದ್ಯದ 53ನೇ ನಿಮಿಷದಲ್ಲಿ ರೆಬಿಕ್, 80ನೇ ನಿಮಿಷದಲ್ಲಿ ಮೊಡ್ರಿಚ್, 90ನೇ ನಿಮಿಷದಲ್ಲಿ ರಾಕಿಟಿಚ್ ಗೋಲು ಗಳಿಸಿದರು. ಮೂರು ಬಾರಿಯೂ ಅರ್ಜೆಂಟೀನಾದ ಗೋಲ್ ಕೀಪರ್ ಎಸಗಿದ ಪ್ರಮಾದ ಎದ್ದು ಕಾಣುತ್ತಿತ್ತು.

3-4-3-1 ಮಾದರಿಯಲ್ಲಿ ಅರ್ಜೆಂಟೀನಾ ಕಣಕ್ಕಿಳಿಯುತ್ತಿದೆ. 1-3-2-4-1 ಮಾದರಿಯಲ್ಲಿ ಲೂಕಾ ಮೊಡ್ರಿಚ್ ನಾಯಕತ್ವದಲ್ಲಿ ಮೈದಾನದಲ್ಲಿದೆ.

ಪಂದ್ಯದ ಅಂಕಿ ಅಂಶ ಲೈವ್ ಕಾಮೆಂಟ್ರಿ ಸ್ಕೋರ್ ನೋಡಿ

ಅರ್ಜೆಂಟೀನಾ ತಂಡದಲ್ಲಿ ಏಂಜೆಲ್ ಡಿ ಮಾರಿಯಾ, ಕ್ರೋವೇಷಿಯಾದಲ್ಲಿ ಸ್ಟ್ರೈಕರ್ ಆಂದ್ರೆ ಕ್ರಾಮಾರಿಕ್ ಅವರು ಮಾರ್ಸೆಲೋ ಬ್ರೊಜೋವಿಚ್ ಬದಲಿಗೆ ಬಂದಿದ್ದಾರೆ.

Story first published: Friday, June 22, 2018, 15:46 [IST]
Other articles published on Jun 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X