ಪ್ರೊ ಕಬಡ್ಡಿ ಲೀಗ್ 2018-19 ತಂಡಗಳು ಮತ್ತು ಆಟಗಾರರು ಪಟ್ಟಿ

ಪ್ರೊ ಕಬಡ್ಡಿ ಲೀಗ್ ಆರನೇ ಋತು (ಪಿಕೆಎಲ್ 2018-19) ಅಕ್ಟೋಬರ್ 7 ರಿಂದ ಆರಂಭವಾಗುತ್ತದೆ. ಭಾಗವಹಿಸುವ 12 ತಂಡಗಳನ್ನು ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ತಮಿಳು ತಲೈವಾಸ್, ಪೂಣೇರಿ ಪಾಲ್ಟನ್, ಪಾಟ್ನಾ ಪೈರೇಟ್ಸ್, ಹರಿಯಾಣ ಸ್ಟೀಲರ್ಸ್, ದಬಂಗ್ ದೆಹಲಿ, ಗುಜರಾತ್ ಫಾರ್ಚೂನ್ ಜೇಂಟ್ಸ್, ಬೆಂಗಾಲ್ ವಾರಿಯರ್ಸ್, ಬೆಂಗಳೂರು ಬುಲ್ಸ್, ಯುಪಿ ಯೋಧ, ತೆಲುಗು ಟೈಟಾನ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಯು ಮುಂಬಾ ಇವು ಟೂರ್ನಿಯಲ್ಲಿ ಭಾಗವಹಿಸಲಿರುವ ಹನ್ನೆರಡು ತಂಡಗಳು. ಎಲ್ಲಾ 12 ತಂಡಗಳ ಆಟಗಾರರ ಪಟ್ಟಿ.

ಪಾಯಿಂಟ್ ಟೇಬಲ್
ತಂಡಗಳು - ಝೋನ್ ಎ M W L PTS
ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ 22 17 3 93
ಯೂ ಮುಂಬಾ 22 15 5 86
ದಬಾಂಗ್ ಡೆಲ್ಲಿ ಕೆ.ಸಿ 22 11 9 68
ತಂಡಗಳು - ಝೋನ್ ಬಿ M W L PTS
ಬೆಂಗಳೂರು ಬುಲ್ಸ್ 22 13 7 78
ಬೆಂಗಾಲ್ ವಾರಿಯರ್ಸ್ 22 12 8 69
ಯು.ಪಿ ಯೋಧಾ 22 8 10 57
ಫಲಿತಾಂಶಗಳು
  • Final Jan 5 2019 20:00 (IST) - DOME@NSCI SVP Stadium, Mumbai ಬೆಂಗಳೂರು ಬುಲ್ಸ್ ಬೆಂಗಳೂರು ಬುಲ್ಸ್
    38 - 33
    ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
  • Qualifier 2 Jan 3 2019 20:00 (IST) - DOME@NSCI SVP Stadium, Mumbai ಗುಜರಾತ್ ಫಾರ್ಚ್ಯೂನ್ ಜೈಂಟ್ಸ್ ಗುಜರಾತ್ ಫಾರ್ಚ್ಯೂನ್ ಜೈಂಟ್ಸ್
    38 - 31
    ಯು.ಪಿ ಯೋಧಾ ಯು.ಪಿ ಯೋಧಾ
  • Eliminator 3 Dec 31 2018 21:00 (IST) - Rajiv Gandhi Indoor Stadium, Kochi ಯು.ಪಿ ಯೋಧಾ ಯು.ಪಿ ಯೋಧಾ
    45 - 33
    ದಬಾಂಗ್ ಡೆಲ್ಲಿ ಕೆ.ಸಿ ದಬಾಂಗ್ ಡೆಲ್ಲಿ ಕೆ.ಸಿ
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X