Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫ್ರೆಂಚ್ ಓಪನ್ : ನಮ್ಮ ರೋಹನ್ ಬೋಪಣ್ಣ ಮೇಲೆ ಅಪಾರ ನಿರೀಕ್ಷೆ

ಪ್ಯಾರೀಸ್, ಜೂನ್ 08: ಭಾರತದ ಹೆಮ್ಮೆಯ ಟೆನಿಸ್ ಪಟು , ಕರುನಾಡ ಕುವರ ರೋಹನ್ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಅವರು ಫ್ರೆಂಚ್‌ ಓಪನ್‌ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಲಿಯಾಂಡರ್ ಪೇಸ್, ಮಹೇಶ್ ಭೂಪತಿ, ಸಾನಿಯಾ ಮಿರ್ಜಾ ನಂತರ ರೋಹನ್ ಬೋಪಣ್ಣ ಅವರು ಗ್ರ್ಯಾನ್ ಸ್ಲಾಮ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. [ಪತ್ರಕರ್ತೆಯನ್ನು ಕಿಸ್ ಮಾಡಿದ ಟೆನಿಸ್ ಪಟು ಡಿಸ್ಮಿಸ್]

French Open: Bopanna-Dabrowski enter mixed doubles final

ಈ ಬಾರಿ ಲಿಯಾಂಡರ್ ಪೇಸ್ ಹಾಗೂ ಸಾನಿಯಾ ಮಿರ್ಜಾ ನಿರ್ಗಮನವಾಗಿದ್ದು, ಬೆಂಗಳೂರಿನ ರೋಹನ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ.[ಫ್ರೆಂಚ್ ಓಪನ್ 2017ಗೆ ಸ್ವಾಗತ: ಕ್ರೀಡಾಕೂಟಕ್ಕೆ ಮಾರ್ಗದರ್ಶಿ]

ಸೆಮಿಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಗೇಬ್ರಿಯೆಲಾ ದಬ್ರೋವಸ್ಕಿ ಜೋಡಿ ಎದುರು ಆಂಡ್ರಿಯಾ ಹ್ಲಾವಚ್ಕೊವಾ ಹಾಗೂ ಎಡ್ವರ್ಡ್ ರೋಜರ್ ವಾಸೆಲಿನ್ ಜೋಡಿ 7-5, 6-3ರಲ್ಲಿ ಸೋಲು ಕಂಡಿದೆ.

2010ರಲ್ಲಿ ಯುಎಸ್ ಓಪನ್ ಪುರುಷರ ಡಬಲ್ಸ್ ಫೈನಲ್ ತಲುಪಿದ್ದ ರೋಹಣ್ ಬೋಪಣ್ಣ ಹಾಗೂ ಪಾಕಿಸ್ತಾನದ ಐಸಮ್ ಅಲ್ ಹಕ್ ಖುರೇಷಿ ಜೋಡಿಯನ್ನು ಬಾಬ್ ಹಾಗೂ ಮೈಕ್ ಬ್ರಿಯಾನ್ ಸೋದರರು ಸೋಲಿಸಿದ್ದರು.

Story first published: Wednesday, January 3, 2018, 10:14 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+