ಗಾಯದ ಸಮಸ್ಯೆಯಿಂದ ಫ್ರೆಂಚ್ ಓಪನ್‌ನಿಂದ ಹೊರ ನಡೆದ ಸೆರೆನಾ ವಿಲಿಯಮ್ಸ್

ಟೆನಿಸ್ ಲೋಕದ ದಿಗ್ಗಜೆ, 23 ಬಾರಿಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಸೆರೆನಾ ವಿಲಿಯಮ್ಸ್, ಫ್ರೆಂಚ್ ಓಪನ್ ಪಂದ್ಯಾವಳಿಯ ಎರಡನೇ ಸುತ್ತಿನಲ್ಲಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರನಡೆದಿದ್ದಾರೆ. ಅಲ್ಲದೆ ತಮ್ಮ 24ನೇ ಗ್ರ್ಯಾಂಡ್ ಸ್ಲ್ಯಾಮ್ ಗೆಲ್ಲುವ ಕನಸು ಮತ್ತೆ ದೂರವಾಗಿದೆ.
ಕೆಲ ವಾರಗಳ ಹಿಂದಷ್ಟೇ ಯುಎಸ್ ಓಪನ್ ಮಹಿಳಾ ಫೈನಲ್ಸ್‌ನಲ್ಲಿ ಸೋತಿದ್ದ ಸೆರೆನಾ, ಇದೀಗ ಫ್ರೆಂಚ್ ಓಪನ್ ಆರಂಭದಲ್ಲೇ ಟೂರ್ನಿಯಿಂದ ಹೊರಬಿದ್ದಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.
ಮೂರು ವಾರಗಳ ಹಿಂದೆ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್ ಹಣಾಹಣಿಯಲ್ಲಿ ಸೋತ ಸೆರೆನಾ ತಮಗೆ ತಾವೇ ನೋವು ಮಾಡಿಕೊಂಡಿದ್ದರು. ಇದೀಗ ಮತ್ತೆ ಗಾಯದಿಂದ ಬಳಲುತ್ತಿದ್ದು ಇದು "ಕೆಟ್ಟ ಸಮಯ" ಮತ್ತು "ದುರದೃಷ್ಟ" ಎಂದು ಹೇಳಿದ್ದಾರೆ.
ಸೆರೆನಾಗೆ ಈಗ ಆಗಿರುವ ಗಾಯದ ಸಮಸ್ಯೆ ಗುಣವಾಗಲು ಸಮಯ ಬೇಕಾಗುತ್ತದೆ. ನಾಲ್ಕರಿಂದ ಆರು ವಾರಗಳ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಸೆರೆನಾ ಸದ್ಯಕ್ಕಂತೂ ಮತ್ತೈ ಟೆನಿಸ್ ಕೋರ್ಟ್‌ನಲ್ಲಿ ಕಾಣಿಕೊಳ್ಳುವುದಿಲ್ಲ.
Story first published: Thursday, October 1, 2020, 9:59 [IST]
Other articles published on Oct 1, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications