ಅಬುಧಾಬಿ ಟಿ10 ಲೀಗ್ 2021: ಚಾಂಪಿಯನ್ ಆದ ನಾರ್ಥರ್ನ್ ವಾರಿಯರ್ಸ್, ಪ್ರಶಸ್ತಿಗಳ ಸಂಪೂರ್ಣ ವಿವರ
Sunday, February 7, 2021, 13:22 [IST]
ಅಬುಧಾಬಿ ಟಿ10 ಲೀಗ್ 2021ನೇ ಆವೃತ್ತಿಯಲ್ಲಿ ನಾರ್ಥರ್ನ್ ವಾರಿಯರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಬುಲ್ಸ್ ವಿರುದ್ಧ 8 ವಿಕೆಟ್ಗಳ ಗೆಲ...