ಒಂದೇ ವಾರದಲ್ಲಿ ಎರಡು ಸ್ವರ್ಣ ಪದಕಕ್ಕೆ ಮುತ್ತಿಟ್ಟ ಹಿಮಾ ದಾಸ್ Monday, July 8, 2019, 15:56 [IST] ಕುಂತೊ (ಪೋಲೆಂಡ್), ಜುಲೈ 08: ಭಾರತದ ಭವಿಷ್ಯದ ತಾರೆ ಚಾಂಪಿಯನ್ ಸ್ಪ್ರಿಂಟರ್ ಹಿಮಾ ದಾಸ್, ಕಳೆದ ಒಂದು ವಾರ ಅವಧಿಯಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಸ್ವರ್ಣ...