ಅಂಧರ ವಿಶ್ವಕಪ್ ಕ್ರಿಕೆಟಿಗೆ ಕರ್ನಾಟಕದ ಮೂವರು ಆಯ್ಕೆ
Tuesday, December 5, 2017, 17:23 [IST]
ಮುಂಬೈ, ಡಿಸೆಂಬರ್ 05 : 5ನೇ ಅಂಧರ ವಿಶ್ವಕಪ್ ಕ್ರಿಕೆಟ್ ಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಮೂವರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2018 ಜನವರಿ 7ರಿಂದ 21ರ ವರೆಗೆ ಪಾ...