ಚೆಸ್ ಒಲಿಂಪಿಯಾಡ್: ಬೆಳ್ಳಿ ಗೆದ್ದ ಭಾರತ ಬಿ ತಂಡ; ಯುಎಸ್ಎ ವಿರುದ್ಧ ಸೋತ ಭಾರತ ಮಹಿಳಾ ತಂಡ
Tuesday, August 9, 2022, 18:59 [IST]
ಚೆನ್ನೈನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್ ಅಂತಿಮ ದಿನಕ್ಕೆ ಕಾಲಿಟ್ಟಿದೆ. ಕೊನೆಯ ದಿನದಂದು ಪ್ರಜ್ಞಾನಂದ, ಗುಕೇಶ್, ನಿಹಾಲ್, ರೌನಾಕ್ ಮತ್ತು ಅಧಿಬಾನ್ ಅವರನ್ನು ಒಳಗೊಂ...