Duleep Trophy 2023: ಈಶಾನ್ಯ ವಲಯ ವಿರುದ್ಧ ಬೃಹತ್ ಗೆಲುವು ಪಡೆದು ಸೆಮಿಸ್ ತಲುಪಿದ ಉತ್ತರ ವಲಯ
Saturday, July 1, 2023, 15:18 [IST]
ಶನಿವಾರ, ಜುಲೈ 1ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ದುಲೀಪ್ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಈಶಾನ್ಯ ವಲಯ ವಿರುದ್ಧ ಉತ್ತರ ವಲಯ ತಂಡವು 511 ರನ...