ಐಎಸ್ಎಲ್: ಒಡಿಶಾ ಮಣಿಸಿದ ಎಫ್ಸಿ ಗೋವಾ ಮತ್ತೆ ನಾಲ್ಕನೇ ಸ್ಥಾನಕ್ಕೆ
Wednesday, February 17, 2021, 23:59 [IST]
ಗೋವಾ: ಹೀರೋ ಅಲ್ಬೆರ್ಟೋ ನುವೆರಾ (18ನೇ ನಿಮಿಷ), ಆರ್ಟಿಸ್ ಮೆಂಡೊನ್ಸಾ (26ನೇ ನಿಮಿಷ) ಮತ್ತು ಇವಾನ್ ಗೊನ್ಸಾಲೀಸ್ (75ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಫ್ ಸಿ ಗೋವಾ 3-1 ಗೋಲುಗಳ ಅಂತ...