ಏಷ್ಯನ್ ಗೇಮ್ಸ್ 2018: ಪುರುಷರ 1500 ಮೀ.ನಲ್ಲಿ ಜಿನ್ಸನ್ ಚಾಂಪಿಯನ್
Thursday, August 30, 2018, 18:59 [IST]
ಜಕಾರ್ತಾ, ಆಗಸ್ಟ್ 30: ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಅಥ್ಲೀಟ್ ಜಿನ್ಸನ್ ಜಾನ್ಸನ್ ಬಂಗಾರ ಗೆದ್ದಿದ್ದಾರೆ. ಪುರುಷರ 1500 ಮೀ. ಓಟದಲ್ಲಿ ಜಿನ್ಸನ್ ಜಾನ್ಸನ್ ಚಾಂಪಿಯನ್ ಆಗಿ ಮೂಡಿ ಬಂದರ...