ಟೆನಿಸ್ : ವೃತ್ತಿ ಬದುಕಿಗೆ ವಿದಾಯ ಹೇಳಿದ ಮಾರ್ಟಿನಾ ಹಿಂಗಿಸ್
Friday, October 27, 2017, 00:14 [IST]
ಸಿಂಗಪುರ, ಅಕ್ಟೋಬರ್ 27: ಟೆನಿಸ್ ಲೋಕದ ಅದ್ಭುತ ಪ್ರತಿಭೆ ಮಾರ್ಟಿನಾ ಹಿಂಗಿಸ್ ಅವರು ತಮ್ಮ ವೃತ್ತಿ ಬದುಕಿಗೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. 37ವರ್ಷ ವಯಸ್ಸಿನ ಸ್ವಿಸ್ ತಾರೆ ಹಿಂಗ...