Ashes 2023: ಸತತ ಎರಡು ಪಂದ್ಯ ಸೋತ ಇಂಗ್ಲೆಂಡ್ಗೆ ಮತ್ತೊಂದು ಆಘಾತ: ಪ್ರಮುಖ ಆಟಗಾರ ಸರಣಿಯಿಂದ ಔಟ್
Tuesday, July 4, 2023, 18:02 [IST]
ಆಶಸ್ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳು ಈಗಾಗಲೇ ಅಂತ್ಯವಾಗಿದ್ದು ಮೂರನೇ ಪಂದ್ಯಕ್ಕೆ ಎರಡು ತಂಡಗಳು ಕೂಡ ಸಜ್ಜಾಗುತ್ತಿದೆ. ಇನ್ನು ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಆತಿಥೇಯ ...