BPL 2024: ಶೋಯೆಬ್ ಮಲಿಕ್ ವಿರುದ್ಧ 'ಮ್ಯಾಚ್ ಫಿಕ್ಸಿಂಗ್' ಆರೋಪ; ಫ್ರಾಂಚೈಸಿ ಮಾಲೀಕ ಹೇಳಿದ್ದೇನು?
Friday, January 26, 2024, 18:40 [IST]
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ಶೋಯೆಬ್ ಮಲಿಕ್ ಕೆಲವು ದಿನಗಳಿಂದ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇತ್ತೀಚಿಗಷ್ಟೇ ಭಾರತದ ಟೆನ್ನಿಸ್ ತ...