ಭಾರತ vs ನ್ಯೂಜಿಲೆಂಡ್ ಟಿ20: ನ್ಯೂಜಿಲೆಂಡ್ ತಂಡದಿಂದ ವಿಲಿಯಮ್ಸನ್ ಹೊರಕ್ಕೆ, ನೂತನ ನಾಯಕನ ಘೋಷಣೆ!
Tuesday, November 16, 2021, 12:58 [IST]
ನವೆಂಬರ್ 14ರ ಭಾನುವಾರದಂದು ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಅಧಿಕೃತವ...